ನಮ್ಮೊಳಗೊಬ್ಬ ರವಿ ಡಿ. ಚನ್ನಣ್ಣನವರ್ / Nammolagobba Ravi D. Channannanavar
₹175 Original price was: ₹175.₹157Current price is: ₹157.
ಪ್ರತಿಭಾ ಶಿಖರ ಪ್ರೊ.ಬಿ.ಎಚ್.ಶ್ರೀಧರ್ / Prathibha Shikhara Prof B H Shridhar
₹50 Original price was: ₹50.₹42Current price is: ₹42.
ಜ್ಞಾನ ತುಂಬಿದ ಕೊಡ ಪ್ರೊ ಎಂ ಮರಿಯಪ್ಪ ಭಟ್ಟ / Jnana Thumbida Koda Prof M Mariappa Bhat
Author: Dr Srikrishna Bhat Arthikaje
Pages:104
Edition: 2016
Book Size: 1/8th Demmy
Binding: Paper Back
Publisher: Chethana Book House
Description
ಜ್ಞಾನ ತುಂಬಿದ ಕೊಡ ಪ್ರೊ ಎಂ ಮರಿಯಪ್ಪ ಭಟ್ಟ / Jnana Thumbida Koda Prof M Mariappa Bhat – ಇಂದು ಕನ್ನಡಿಗರು ಬಹುತೇಕ ಮರೆತಿರುವ ಡಾ. ಮರಿಯಪ್ಪ ಭಟ್ಟರನ್ನು ಕನ್ನಡಿಗರಿಗೆ ಪರಿಚಯಿಸುವ ಈ ಕೃತಿ ಕನ್ನಡಿಗರು ಓದಲೇಬೇಕಾದ ಕೃತಿಯಲ್ಲೊಂದು. ಕನ್ನಡ ನುಡಿಯತ್ತ ಡಾ. ಮರಿಯಪ್ಪ ಭಟ್ಟರ ಕೆಲಸಗಳನ್ನು ತಿಳಿದಲ್ಲಿ ಎಂತಹ ದೊಡ್ಡ ಸಾಧನೆಗೈದು ಎಲೆ ಮರೆ ಕಾಯಿಯಂತೆಯೇ ಬದುಕಿದ ಮಹಾನ್ ವ್ಯಕ್ತಿ ಅನ್ನಿಸದೆ ಇರದು.
