ವೈವಿದ್ಯಾ ಕಲಾನಿಧಿ ಗೋಪಾಲಕೃಷ್ಣ ನಾಯಕ / Vaividya Kalanidhi Gopalakrishna Nayaka
₹50 Original price was: ₹50.₹42Current price is: ₹42.
ಮೈಸುರುಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿ / Mysurumalligeya Kavi K S Narasimhaswamy
₹40 Original price was: ₹40.₹34Current price is: ₹34.
ಗಲ್ಲುಗಂಬದ ಆತಂಕದಲ್ಲಿ / Gallugambada Aatankadalli
Author: Dr.D.V Guruprasad
Pages: 144
Edition: 2020
Book Size: 1/8th Demmy
Binding: Paper Back
Publisher: Manohara Grantha Mala
Description
ಗಲ್ಲುಗಂಬದ ಆತಂಕದಲ್ಲಿ / Gallugambada Aatankadalli – ಲೇಖಕ ಡಿ.ವಿ. ಗುರುಪ್ರಸಾದ್ ಅವರ ಕತಾಸಂಕಲನ. ಮರಣದಂಡನೆಗೀಡಾದ ಕೈದಿಗಳ ಕಥೆಗಳಿವೆ. ವಿರಳದಲ್ಲಿ ವಿರಳವಾದ ಮರಣದಂಡನೆಯ ಶಿಕ್ಷೆಯು ಸಿಗಬೇಕಾದಲ್ಲಿ ಅಪರಾಧಿಯು ನಡೆಸಿದ ಕೃತ್ಯ ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿ, ಅಪರಾಧಿಯ ವಿಕೃತಿಯನ್ನು ಸಾರಬೇಕು. ಇಂತಹ ಹಲವು ಘೋರ ಅಪರಾಧಗಳ ಗುಚ್ಛವೇ ನಿವೃತ್ತ ಪೊಲೀಸ್ ಅಧಿಕಾರಿ ಗುರುಪ್ರಸಾದ್ ಅವರ ಈ ಕುತೂಹಲಕಾರಿ ಪುಸ್ತಕ. ಸರಣಿ ಕೊಲೆ, ಸಾಮೂಹಿಕ ಅತ್ಯಾಚಾರ, ಡಾನ್ ಗಳ ಅಟ್ಟಹಾಸ ಮುಂತಾದ ಹಲವು ಕುತೂಹಲಕರ ಘಟನೆಗಳನ್ನು ಲೇಖಕರು ಹೆಕ್ಕಿ ತೆಗೆದು ತಮ್ಮ ಟ್ರೀಡ್ ಮಾರ್ಕ್ ಸರಳ ಶೈಲಿಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.
