ಸಾವಿನ ಸೆರಗಿನಲ್ಲಿ / Saavina Seraginalli

Author: Dr. D.V. Guruprasad

Pages: 204

Edition: 2019

Book Size: 1/8th Demmy

Binding: Paper Back

Publisher: Manohara Grantha Mala

Original price was: ₹200.Current price is: ₹180.

In stock

Description

ಸಾವಿನ ಸೆರಗಿನಲ್ಲಿ / Saavina Seraginalli – ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ವಿ. ಗುರುಪ್ರಸಾದ್‌ ಅವರ ಹೊಸ ಕೃತಿ. ಗುರುಪ್ರಸಾದ್ ಅವರ ಸಾಹಿತ್ಯ-ಬರವಣಿಗೆ ಮೇಲಿನ ಪ್ರೀತಿ ಕನ್ನಡಿಗರಿಗೆ ಹೊಸದೇನಲ್ಲ. ವೃತ್ತಿಯಲ್ಲಿ ಇದ್ದ ದಿನಗಳಲ್ಲಿಯೇ ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಪತ್ರಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರು ಅಧ್ಯಯನ ನಡೆಸಿ ಪಿಎಚ್‌.ಡಿ. ಪಡೆದಿದ್ದಾರೆ. ’ಸಾವಿನ ಸೆರಗಿನಲ್ಲಿ’ ಕುತೂಹಲ ಹುಟ್ಟಿಸುವ ಕೃತಿ. ಸಾವು ಹುಟ್ಟು ಹಾಕುವ ಆತಂಕ, ತಳಮಳವನ್ನು ದಾಖಲಿಸುವ ಕೃತಿ. ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿದ್ದದಾರೆ. ಲೇಖಕರು ಅಪರಾಧಿಗಳ ಮನಸ್ಸಿನಲ್ಲಿ ನಡೆಯುತ್ತಿದ್ದ ತುಮುಲವನ್ನು ದಾಖಲಿಸಿದ್ದಾರೆ. ಸಾವಿನ ಬಾಗಿಲಲ್ಲಿ ನಿಂತ ವ್ಯಕ್ತಿಯ ಮನಸ್ಥಿತಿಯನ್ನು ಹಿಡಿದಿಡುವ 14 ನೈಜ ಕತೆಗಳು ಈ ಕೃತಿಯಲ್ಲಿವೆ.