ರಾಜೀವ್ ಗಾಂಧಿ ಭೀಕರ ಹತ್ಯೆ ಮಾದರಿ ತನಿಖೆಯ ಸೂಕ್ಷ್ಮ ಮಜಲುಗಳು / Rajeev Gandhi Bheekara Hatheye Madari Thanikeya Sookshma Majalugalu
₹250 Original price was: ₹250.₹225Current price is: ₹225.
ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ / Rashtrakavi Raveendranath Tagore
₹60 Original price was: ₹60.₹51Current price is: ₹51.
ಏಟಿಗೆ ಎದುರೇಟು / Etige Eduretu
Author: Dr.D.V Guruprasad
Pages: 223
Edition: 2022
Book Size: 1/8th Demmy
Binding: Paper Back
Publisher: Sapna Book House
Description
ಏಟಿಗೆ ಎದುರೇಟು / Etige Eduretu – ನಿವೃತ್ತ ಪೊಲೀಸ್ ಅಧಿಖಾರಿಯಾಗಿರುವ ಡಿ.ವಿ. ಗುರುಪ್ರಸಾದ್ ಅವರು ಗುಪ್ತಚರ ದಳ ಮುಖ್ಯಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದವರು. ತಮ್ಮ ವೃತ್ತಿಬದುಕಿನ ಅನುಭವಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ಈ ಹೊಸ ಕೃತಿಯಲ್ಲಿ ಅವರು ರಹಸ್ಯ ಗೂಢಚರ ದಳ ’ರಾ’ದ ರೋಚಕ ಕಾರ್ಯಾಚರಣೆಗಳ ಬಗ್ಗೆ ಬರೆದಿದ್ದಾರೆ. ತುಂಬ ಕುತೂಹಲಕಾರಿ ಕಥನಗಳಿರುವ ಪುಸ್ತಕ. ’ರಾ’ದ ಕಾರ್ಯಾಚರಣೆ ಹೇಗಿರುತ್ತದೆ ಎಂಬ ಕುತೂಹಲ ಸಹಜ. ಅಂಥ ಕುತೂಹಲವನ್ನು ತಣಿಸಬಲ್ಲ ರೋಚಕ ವಿವರಗಳಿರುವ ಕೃತಿಯಿದು.
