ಮುಖಾಂತರ / Mukhaanthara
₹550 Original price was: ₹550.₹495Current price is: ₹495.
ಹಾವಳಿ / Haavali
₹400 Original price was: ₹400.₹360Current price is: ₹360.
ಗಳಗನಾಥರು ಮತ್ತು ಅವರ ಕಾದಂಬರಿಗಳು / Galaganaatharu Mattu Avara Kaadambarigalu
Author: Krishnamurti Kittur
Pages:488
Edition: 2024
Book Size: 1/8th Demmy
Binding: Paper Back
Publisher: Manohara Grantha Mala
Description
ಗಳಗನಾಥರು ಮತ್ತು ಅವರ ಕಾದಂಬರಿಗಳು / Galaganaatharu Mattu Avara Kaadambarigalu -‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಕೃಷ್ಣಮೂರ್ತಿ ಕಿತ್ತೂರ ಅವರ ಗಳಗನಾಥರ ಕಾದಂಬರಿಯ ಕುರಿತ ಕೃತಿಯಾಗಿದೆ. ಇಲ್ಲಿ 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಚರಿತ್ರೆಗಳು ಹಾಗು 8 ಪ್ರಬಂಧಗಳನ್ನು ರಚಿಸಿದ ಗಳಗನಾಥರ ಕಾದಂಬರಿಗಳ ವಿಶೇಷತೆಯನ್ನು ಕಾಣಬಹುದು. ‘ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ವಿಚಾರಗಳು ಇಲ್ಲಿವೆ.
