ಹಾವಳಿ / Haavali

Author: Mallikarjun Hiremath

Pages: 406

Edition: 2021

Book Size: 1/8th Demmy

Binding: Paper Back

Publisher: Manohara Grantha Mala

Original price was: ₹400.Current price is: ₹360.

In stock

Description

ಹಾವಳಿ / Havali – ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಎಂಬುದು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ರಚಿಸಲಾದ ಒಂದು ವಿಶಿಷ್ಟವಾದ ಕಾದಂಬರಿ.  ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಒಂದು ವರ್ಷ, ಒಂದು ತಿಂಗಳು, ಎರಡು ದಿನಗಳ ನಂತರದ ಘಟನೆಗಳನ್ನು ಆಧರಿಸಿದ ವಿಮೋಚನಾ ಹೋರಾಟದ ಕಥನ ಈ ಕಾದಂಬರಿಯಲ್ಲಿದೆ. ಸ್ವಾತಂತ್ರ್ಯ ಚಳವಳಿಯನ್ನು ಕುರಿತು ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳು ಬಂದಿದ್ದರೂ, ಈ ಕೃತಿಯು ಆ ಪರಂಪರೆಯಲ್ಲಿನ ಒಂದು ವಿಶಿಷ್ಟ ಪ್ರಯತ್ನವಾಗಿದೆ.