ಮಲೆನಾಡಿನ ಚಿತ್ರಗಳು / Malenadina Chitragalu
₹100 Original price was: ₹100.₹90Current price is: ₹90.
ನನ್ನ ದೇವರು ಮತ್ತು ಇತರ ಕಥೆಗಳು / Nanna Devaru Mathu Ethara Kathegalu
₹80 Original price was: ₹80.₹72Current price is: ₹72.
ಮನುಜಮತ ವಿಶ್ವಪಥ / Manujamatha Viswapatha
Author: Kuvempu
Pages:90
Edition: 2025
Book Size: 1/8th Demmy
Binding: Paper Back
Publisher: Udayaravi Prakashana
Description
ಮನುಜಮತ ವಿಶ್ವಪಥ / Manujamatha Viswapatha -ಕವಿ ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ಸಂದೇಶ. ಮನುಜ ಮತ ವಿಶ್ವಪಥ. ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೇರೆ ನಿರ್ದಿಗಂತವಾಗಿ ಅನಿಕೇತನ ಆಗುವಂತೆ ಪುಟ್ಟಪ್ಪನವರು ಸೂಚಿಸುತ್ತಾರೆ.
ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಆದಿಕವಿ ಪಂಪನ ಮಾತಿಗೆ ಅನುಗುಣವಾಗಿ ರೂಪಿತವಾದದ್ದು ವಿಶ್ವಮಾನವ ಸಂದೇಶ. ಈ ವಿಶ್ವಮಾನವ ಸಂದೇಶವನ್ನು ವಿವರಿಸುವ ಪುಟ್ಟ ಗ್ರಂಥ ಇದು.
