ಹೆಣ್ಣುಸಿರ ತಲ್ಲಣಗಳು / Hennusira Tallanagalu

Author: Rupa Hasana

Pages: 144

Edition: 2015

Book Size: 1/8th Demmy

Binding: Paper Back

Publisher: Abhiruchi Prakashana

Original price was: ₹120.Current price is: ₹108.

In stock

Description

ಹೆಣ್ಣುಸಿರ ತಲ್ಲಣಗಳು / Hennusira Tallanagalu – ಲೇಖಕಿ ರೂಪ ಹಾಸನ ಅವರ ಸಂಪಾದಿತ ಕೃತಿ-ಹೆಣ್ಣುಸಿರ ತಲ್ಲಣಗಳು. ಹೆಣ್ಣಿನ ಶೋಷಣೆಗಳ ವಿವಿಧ ಆಯಾಮಗಳನ್ನು ಚಿತ್ರಿಸುವ ಬರಹಗಳು ಇಲ್ಲಿ ಸಂಕಲನಗೊಂಡಿವೆ. ಮಹಿಳೆಯರು ಪುರುಷರಿಗೆ ಸರಿಸಮಾನರು ಎಂದು ಹೇಳುತ್ತಿದ್ದರೂ ಸ್ತ್ರೀ-ಪುರುಷರ ಮಧ್ಯೆ ಮೇಲು-ಕೀಳರಿಮೆಯ ತಾರತಮ್ಯ ಮುಂದುವರಿದಿದೆ. ವಿದ್ಯಾವಂತ ಸಮೂಹವೂ ಇದಕ್ಕೆ ಹೊರತಲ್ಲ. ಮಹಿಳೆಯರನ್ನು ಮಹಿಳೆಯರೇ ಶೋಷಿಸುವ ಹಕೀಕತ್ತು ಒಂದೆಡೆ ಇದೆ. ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಹಿಳೆಯರನ್ನು ದಮನಿಸುವ ವ್ಯವಸ್ಥಿತ ಜಾಲವೂ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ಇಂತಹ ಹುನ್ನಾರಗಳನ್ನು ಬಯಲಿಗೆಳೆಯುವ ವಿವಿಧ ಲೇಖಕರ ಬರಹಗಳು ಇಲ್ಲಿ ಸಂಕಲನಗೊಂಡಿವೆ.