ಹರಿಹರ ಕವಿಯ ಬಸವರಾಜದೇವರ ರಗಳೆ / Harihara Kaviya Basavarajadevara Ragale
₹25 Original price was: ₹25.₹21Current price is: ₹21.
ಜನಪದ ಖಂಡಕಾವ್ಯ / Janapada Khandakavya
₹25 Original price was: ₹25.₹21Current price is: ₹21.
ಗಂಡ ಹೆಂಡರ ಜಗಳ ಗಂಧ ತೀಡಿದ್ಹಾಂಗ / Ganda Hendira Jagala Gandha Theeididhanga
Author: Prof Somashekara Imrapur
Pages:104
Book Size: 1/8th Demmy
Binding: Paper Back
Publisher: Chethana Book House
Description
ಗಂಡ ಹೆಂಡರ ಜಗಳ ಗಂಧ ತೀಡಿದ್ಹಾಂಗ / Ganda Hendira Jagala Gandha Theeididhanga – ‘ಗಂಡ ಹೆಂಡರ ಜಗಳ ಗಂಧ ತಿಡಿದ್ಹಾಂಗ’ ಕೃತಿಯು ಸೋಮಶೇಖರ ಇಮ್ರಾಪುರ ಅವರ ಕಾವ್ಯಸಂಕಲನವಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ದೊರಕಿರುತ್ತದೆ. ಸಂಬಂಧಗಳ ನಡುವಿನ ಜಗಳ, ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಅನುಭವಿಸುವ ಕೆಲವೊಂದು ಕಷ್ಟಗಳನ್ನು ಇಲ್ಲಿ ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಸೋಮಶೇಖರ ಇಮ್ರಾಪುರ.
