ನಿಲ್ಲಿಸದಿರು ಕೊಳಲಗಾನವ / Nillisadiru Kolalagaanava
Author: Saisuthe
Pages:218
Edition: 2021
Book Size: 1/8th Demmy
Binding: Paper Back
Publisher: Sudha Enterprises
Description
ನಿಲ್ಲಿಸದಿರು ಕೊಳಲಗಾನವ / Nillisadiru Kolalagaanava-ಕಾದಂಬರಿಕಾರ್ತಿ ಸಾಯಿಸುತೆ ಸಾಮಾಜಿಕ ಕಾದಂಬರಿ ನಿಲ್ಲಿಸದಿರು ಕೊಳಲಗಾನವ. ನಿಲ್ಲಿಸದಿರು ವನಮಾಲೀ ಕೊಳಲ ಗಾನವ ನಿಲ್ಲಿಸೆ ನೀ ಕಳೆವುದೆಂತೊ ಭವಭೀತಿಯ ಕೇಶವ|| – ಪಜ್ಯ ಪ.ತಿ.ನ ಕೃಷ್ಣ ಕೊಳಲಗಾನವನ್ನ ನಿಲ್ಲಿಸಿದಾಗ ಗೋಪಿಯರು ಮಾಡುವ ಪ್ರಾರ್ಥನೆಯ ಒಂದು ಸುಂದರ ಅದ್ಭುತ ವರ್ಣನೆ. ಬೃಂದಾವನದಲ್ಲಿ ಮಾತ್ರವಲ್ಲದೆ, ಜಗತ್ತಿನ ಪಶು, ಪಕ್ಷಿ, ಪ್ರಾಣಿ, ಮಾನವ ಚೇತನಗಳೆಲ್ಲ ಪ್ರೇಮದ ಸುತ್ತ ತಿರುಗುತ್ತದೆ. ಪ್ರೇಮವೆನ್ನುವುದು ಅಲೌಕಿಕ ಗಾನ ವರ್ಷ (ಇಂಥ ವರ್ಷಕ್ಕಾಗಿಯೇ ಎಲ್ಲರ ಚಡಪಡಿಕೆ). ಸಂಬಂಧಗಳು, ಸ್ವಾಭಿಮಾನ, ಐಡೆಂಟಿಟಿ, ಅವಲಂಬನೆ ಮಧ್ಯ ನೈತಿಕತೆಯ ಒಳಮಿಂಚನ್ನ ಪ್ರಸರಿಸುವ ದೀಪಿಕಾ ಎಲ್ಲರಿಗೂ ಇಷ್ಟವಾಗುತ್ತಾಳೆ. ಭಾವ ಶ್ರೀಮಂತಿಕೆಯ ಅದ್ಭುತವಾದ ಪರಿಕಲ್ಪನೆಯ ಕೊಳಲಗಾನವಿದು. ‘ಅಧಿಕಾರ ಮತ್ತು ಸಂಪತ್ತನ್ನು ಪಜಿಸುವ ಸಮಾಜದಲ್ಲಿ ನಾವು ಇದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಪಾಠ ಬೋಧಿಸಬೇಕಾಗಿದೆ.’ ಇದನ್ನ ಹೇಳಿದವಳು ಪ್ರೊಫೆಸರ್ ದಿಜೇಂದ್ರ ಬೋಸರ ಮಗಳು ದೀಪಿಕಾ.
