ಡಾ.ವಸುಧಾ / Dr. Vasudha
ಡಾ.ವಸುಧಾ / Dr. Vasudha Original price was: ₹120.Current price is: ₹108.
Back to products
ನಾತಿಚರಾಮಿ / Naaticharaami
ನಾತಿಚರಾಮಿ / Naaticharaami Original price was: ₹195.Current price is: ₹176.

ಸಮ್ಮಿಲನ / Sammilana

Author:  Saisuthe

Pages:144

Edition: 2020

Book Size: 1/8th Demmy

Binding: Paper Back

Publisher: Sudha Enterprises

Original price was: ₹120.Current price is: ₹108.

In stock

Description

ಸಮ್ಮಿಲನ / Sammilana – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಕಾದಂಬರಿ-ಸಮ್ಮಿಲನ. ವಿದ್ಯಾಭ್ಯಾಸದ ದಿನಗಳಲ್ಲಿನ   ಹರೆಯದ ಹೆಣ್ಣು, ಗಂಡುಗಳ ಪ್ರೇಮ ಅತ್ಯಂತ ರೋಚಕ, ರೋಮಾಂಚನಕಾರಿ. ಪ್ರೇಮ ಪ್ರಣಯದ ಲೋಲುಪ್ತಿಯ ಕುಡಿಗಣ್ಣಿನ ನೋಟಕ್ಕೆ ತಹತಹಿಸುವಿಕೆಯಲ್ಲಿನ ಅದ್ಭುತ ಕಾಮನಬಿಲ್ಲು ಅತ್ಯಂತ ಆಕರ್ಷಕ. ಇದು ಬದುಕಿನಲ್ಲಿ ಒಮ್ಮೆ ಮಾತ್ರ ಸಿಗುವಂಥದ್ದು. ಪ್ರೇಮಕಾವ್ಯ ಅತ್ಯಂತ ಸುಂದರ. ಅದು ಸರ್ವವ್ಯಾಪಿ, ಅದಕ್ಕೆ ಮುಪ್ಪಿಲ್ಲ. ಸದಾ ನಳನಳಿಸುವ ಪ್ರಕೃತಿ. ಕೆಲವೊಮ್ಮೆ ಹಿರಿಯರ ಸೇಡು, ಅಂತಸ್ತುಗಳ ಸೌಧದಡಿ ಕುಸಿದು ದುರಂತ ಅಪ್ಪುವ ಅಪಾಯವಿದೆ. ಆದರೆ ‘ಸಮ್ಮಿಲನ’ ಕಾದಂಬರಿಯಲ್ಲಿ ಮುಗ್ಧಪ್ರೇಮವಿದೆ. ಈ ಕಾದಂಬರಿಯು ಚಲನಚಿತ್ರವಾಗಿಯೂ ಪ್ರೇಕ್ಷಕರ ಗಮನ ಸೆಳೆದಿದೆ.