ನೀಲ ಆಕಾಶ / Neela Akasha
ನೀಲ ಆಕಾಶ / Neela Akasha Original price was: ₹170.Current price is: ₹153.
Back to products
ಮಿಡಿದ ಶೃತಿ / Midida Shruthi
ಮಿಡಿದ ಶೃತಿ / Midida Shruthi Original price was: ₹220.Current price is: ₹198.

ಬೆಳಕಿನ ಹಣತೆ / Belakina Hanathe

Author:  Saisuthe

Pages:144

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹125.Current price is: ₹113.

In stock

Description

ಬೆಳಕಿನ ಹಣತೆ / Belakina Hanate – ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆಗಳಾಗುತ್ತಿರುತ್ತೆ. ನಲುಗುವ ನೂರಾರು ಸ್ತ್ರೀಯರು ಇದ್ದಾರೆ. ಅವರ ಪರ ಖಂಡಿತ ಸಮಾಜದ ಸಹಾನೂಭೂತಿ ಇದೆ. ಆ ಬಗ್ಗೆ ಕಾಯ್ದ ಕಾನೂನುಗಳು ಇವೆ. ಜೊತೆಗೆ ಹೆಣ್ಣಿನಿಂದ ಹೆಣ್ಣು ಶೋಷಣೆಗೆ ಒಳಗಾಗುತ್ತಿರುವುದು ನಾವು ಕಾಣುತ್ತಿದ್ದೇವೆ. ಅತ್ತೆ, ಸೊಸೆ, ನಾದಿನಿ, ಅತ್ತಿಗೆ, ಜೊತೆಗೆ ಗಂಡ, ಗೆಂಡತಿಯ ಮದ್ಯೆ ಬೇರೊಂದು ಹೆಣ್ಣಿನ ಪ್ರವೇಶ. ಹೆಣ್ಣಿನ ಶೋಷಣೆಯಲ್ಲಿ ಹೆಣ್ಣೇ ಪ್ರಬಲ ಪಾತ್ರವಾಗುತ್ತಾಳೆ. ದೈಹಿಕ ಹಿಂಸೆಯಾದರು ಕಣ್ಣಿಗೆ ಕಾಣುವ ಹಾಗೆಯೆ ಆಗುತ್ತೆ. ಆದರೆ… ಮಾನಸಿಕ ಹಿಂಸೆ, ಹಿಂಸೆ….ಹಿಂಸೆಯೇ! ಅಂಜಲಿ ಅಂಥವರ ಬಗ್ಗೆ ಏನು ಹೇಳೋಣ? ಹೆಣ್ಣಿನಿಂದಲೆ ಶೋಷಣೆಗೊಳಗಾದ ಮತ್ತೊಬ್ಬ ಹೆಣ್ಣಿನ ನೋವನ್ನು ಈ ಕಾದಂಬರಿ ಎಳೆ ಎಳೆಯಾಗಿ ಬಿಚ್ಚಿಡುತ್ತದೆ.