ಕರಗಿದ ಕಾರ್ಮೋಡ / Karagida Karmoda
₹180 Original price was: ₹180.₹162Current price is: ₹162.
ಅರುಣ ಕಿರಣ / Aruna Kirana
₹140 Original price was: ₹140.₹126Current price is: ₹126.
ಗ್ರೀಷ್ಮದ ಸೊಬಗು / Greeshmada Sobagu
Author: Saisuthe
Pages:166
Edition: 2013
Book Size: 1/8th Demmy
Binding: Paper Back
Publisher: Sudha Enterprises
Specification
Description
ಗ್ರೀಷ್ಮದ ಸೊಬಗು / Greeshmada Sobagu – ಕಾದಂಬರಿಕಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ಗ್ರೀಷ್ಮದ ಸೊಬಗು. ಕೆಲವರಿಗೆ ಅದೃಷ್ಟ ಅನ್ನೊದು ಮರೀಚಿಕೆ. ಇನ್ನೂ ಕೆಲವರಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಹಾಗೆ ಋತುವಿನ ಬಾಳಿನಲ್ಲಿ ಎಷ್ಟೊ ತೊಂದರೆ ಬಂದರು ದೈರ್ಯದಿಂದ ಎದೆ ಗುಂದದೆ ಎದುರಿಸಿದರು ತಾನು ಅಂದು ಕೊಂಡ ಕಾರ್ಯ ಪೂರ್ಣ ಗೊಳ್ಳದೆ ಡಾಕ್ಟರ್ ಚಂದರ್ ಅದೃಷ್ಟವಾಗಿ ಆಕೆಯ ಬಾಳಿನಲ್ಲಿ ಬರುತ್ತಾರೆ. ಗ್ರೀಷ್ಮ ಋತು ಕಾದಂಬರಿ ಓದಿದಾಗ ಅಪೂರ್ಣ ಅನ್ನಿಸಿತ್ತು. ಅದರ ಮುಂದುವರಿದ ಭಾಗವೆ ಗ್ರೀಷ್ಮದ ಸೊಬಗು…
