ನೀಲಾಂಜನ / Neelanjana
ನೀಲಾಂಜನ / Neelanjana Original price was: ₹195.Current price is: ₹175.
Back to products
ಸ್ವರ್ಣಮಂದಿರ / Swarnamandira
ಸ್ವರ್ಣಮಂದಿರ / Swarnamandira Original price was: ₹125.Current price is: ₹113.

ನಾ ನಿನ್ನ ಧ್ಯಾನದೊಳಿರಲು / Naa Ninna Dhyanadoliralu

Author: Smt. Saisuthe

Pages: 228

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹200.Current price is: ₹180.

In stock

Description

ನಾ ನಿನ್ನ ಧ್ಯಾನದೊಳಿರಲು / Naa Ninna Dhyanadoliralu – ಮನುಷ್ಯರಿಗೆ ಹುಟ್ಟು ಉಚಿತ, ಸಾವು ಖಚಿತ. ಸಾವು ಎಲ್ಲೊ ನಡೆದಾಗ ವೇದಾಂತದ ಮಾತನಾಡುತ್ತಿವಿ ,ಆದರೆ ಸತ್ತಿರುವವರೆ ಪುಣ್ಯವಂತರು ,ದೇವರಿಗೆ ಒಳ್ಳೆಯವರೆ ಬೇಕು ,ಅದಕ್ಕೆ ಕರೆದುಕೊಂಡಿದ್ದಾನೆ ಅಂತ,ದೂರದ ಬಂಧುಗಳ ಮನೆಯಲ್ಲಿ ಅಥವಾ ಅಕ್ಕ ಪಕ್ಕದಲ್ಲಿ ಸಾವು ನಡೆದಾಗ ಅವರಿಗೆ ಸಮಾಧಾನ ಮಾಡಲು ಮುಂದಾಗುತ್ತೀವಿ.ಆದರೆ ಅದು ನಮ್ಮ ಮನೆಯಲ್ಲಿ ನಮ್ಮ ತುಂಬಾ ಹತ್ತಿರದಲ್ಲಿ ನಡೆದಾಗ ಮಾತ್ರ ಅನಿಸುವುದು ,ಮರಣ ಅನ್ನುವುದು ಇರಬಾರದಿತ್ತು ಅಂತ . ಈ ಕಾದಂಬರಿಯ ಬರುವ ಪಾತ್ರದಲ್ಲಿ ಇದು ಕಾಣಸಿಗುತ್ತದೆ.ಈ ಕಾದಂಬರಿಯಲ್ಲಿ ಸಹ ವಿಶ್ವರಥನ ಪಾತ್ರ ತುಂಬಾ ಓದುಗರಿಗೆ ಇಷ್ಟ ವಾಗುತ್ತದೆ.ನೋಡದ ವಿಶ್ವರಥ ನಮಗೆ ತೀರಾ ಪರಿಚಿತ ಎಂಬ ಭಾಸವಾಗುತ್ತದೆ.ಅವನಿಗಾಗಿ ಕಣ್ಣೀರಿಡುವ ಕುಟುಂಬದ ಎಲ್ಲಾ ಪಾತ್ರ ಗಳನ್ನು ಮನ ಮಿಡಿಯುವ ಹಾಗೆ ಚಿತ್ರಿತವಾಗಿದೆ.ತನ್ನ ಕುಟುಂಬದವರ ಹಿತ ಬಯಸುವ ಅಪೇಕ್ಷ,ನೋಡದಿರುವ ವಿಶ್ವ ರಥನ ಬಗ್ಗೆ ಪುಸ್ತಕ ಬರೆಯುವ ಕವನ ಹಾಗೂ ವಿಶ್ವರಥನ ಗೆಳೆಯ ಸತ್ಯ ಇವರೆಲ್ಲರ ಪಾತ್ರವು ಈ ಕಾದಂಬರಿಯಲ್ಲಿ ಮೂಡಿಬಂದಿರುವುದರಿಂದ ಈ ಕಾದಂಬರಿಯು ಇನ್ನಷ್ಟು ಓದುಗರಿಗೆ ಹತ್ತಿರವಾಗುವಂತಿದೆ.