ವಸುಧೈವ ಕುಟುಂಬ / Vasudhaiva Kutumba
₹425 Original price was: ₹425.₹382Current price is: ₹382.
ಶಿಶಿರದ ಇಂಚರ / Shishirada Inchara
₹180 Original price was: ₹180.₹162Current price is: ₹162.
ಪರ್ಣ ಕುಟೀರ / Parna Kuteera
Author: Saisuthe
Pages:224
Edition: 2023
Book Size: 1/8th Demmy
Binding: Paper Back
Publisher: Sudha Enterprises
Description
ಪರ್ಣ ಕುಟೀರ / Parnakuteera – ‘ಪರ್ಣಕುಟೀರ’ ಸಾಯಿಸುತೆ ಅವರ ಕಾದಂಬರಿಯಾಗಿದೆ. ಇದಕ್ಕೆ ಲೇಖಕರ ಮುನ್ನುಡಿ ಬರಹವಿದೆ; ಪುಸ್ತಕಗಳು ನಮ್ಮ ಜ್ಞಾನ ಭಂಡಾರದ ಕೀಲಿ ಕೈ. ನಾಗರಿಕತೆಯ ಪಾಠ ಹೇಳುವ ಗುರುವು. ಸೋತಾಗ ಧೈರ್ಯ ತುಂಬುವ ಸ್ನೇಹಿತ. ನಿರಂತರವಾಗಿ ನಮ್ಮ ಜೊತೆಯಲ್ಲಿ ಇರುವ ಆತ್ಮೀಯ ಮಿತ್ರ. ವಿಸ್ಮಯ, ವೈಶಿಷ್ಟ್ಯ, ವೈವಿಧ್ಯ, ತುಂಬಿಕೊಂಡ ಪಾತ್ರಗಳ ಅನಾವರಣವೇ ‘ಪರ್ಣಕುಟೀರ’. ಇಲ್ಲಿ ತೊಂಬತ್ತೆರಡರ ಹರೆಯದ ಶೇಷಾದ್ರಿಯವರಿದ್ದಾರೆ. ಒಂದು ರೀತಿಯಲ್ಲಿ ಅವರದು ತಮ್ಮ ಪಾತ್ರಕ್ಕೆ ಅನುಗುಣವಾದ ಅಭಿನಯ ನೋಡಿದ, ಕೇಳಿದ, ಪಾತ್ರಗಳ ಜೊತೆಯಲ್ಲಿ ಜೀವಸೆಲೆಯಾದ ಸುಹಾಸಿನಿ ಇಲ್ಲಿ ಇದ್ದಾಳೆ. ಮಾತೃತ್ವಕ್ಕೆ ತನ್ನೆಲ್ಲ ಬದುಕಿನ ಬೆಲೆ ಕೊಡುವ ಮನೀಲಾ ಕೂಡ ಇದ್ದಾಳೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
