ಪರ್ಣ ಕುಟೀರ / Parna Kuteera
ಪರ್ಣ ಕುಟೀರ / Parna Kuteera Original price was: ₹230.Current price is: ₹207.
Back to products
ಅನುಬಂಧದ ಕಾರಂಜಿ / Anubandhada Kaaranji
ಅನುಬಂಧದ ಕಾರಂಜಿ / Anubandhada Kaaranji Original price was: ₹120.Current price is: ₹108.

ಶಿಶಿರದ ಇಂಚರ / Shishirada Inchara

Author: Smt. Saisuthe

Pages: 184

Edition: 2021

Book Size: 1/8th Demmy

Binding: Paper Back

Publisher: Sudha Enterprises

Original price was: ₹180.Current price is: ₹162.

In stock

Description

ಶಿಶಿರದ ಇಂಚರ / Shishirada Inchara – ಈ ಕಾದಂಬರಿಯು ಎಲ್ಲರ ಬದುಕಿನಲ್ಲಿ ಒಂದಲ್ಲ,ಒಂದು ಬಗೆಯಲ್ಲಾಗುವ ಅನುಭವಗಳ ಅಕ್ಷರ ರೂಪ.ಲೋಕಾನುಭವವೆಂಬ ಪದವೇನೋ ಒಂದು.ಆದರೆ ನಮಗಾಗುವ ಅನುಭವ ಮಾತ್ರ ಅನೇಕ ಪ್ರಕಾರಗಳಲ್ಲಿನದು . ಅನುಭವದ ಮೂಸೆಯಲ್ಲಿ ಅರಳಿದ ಪ್ರತಿಯೊಂದು ಪಾತ್ರವು ಸ್ವಂತಿಕೆಯಿಂದ ಅರಳಿದರೂ ಸರಪಣಿಯ ನಡುವೆ ಬಂಧಿಯಗೋದು ವಾಸ್ತವ . ಇಲ್ಲಿ ಪಾತ್ರಗಳ ಮೇಲ್ವಿಚಾರಣೆ ಮಾತ್ರ ನನ್ನ ಲೇಖನಿಗೆ ದಕ್ಕಿದೆ . ಸದಾ ಮುಖಾಮುಖಿಯಾಗುವ ಪಾತ್ರಗಳನ್ನು ಹೆಕ್ಕಿ ತೆಗೆದು ಅಕ್ಷರ ರೂಪ ಕೋಡುವ ಪ್ರಯತ್ನ ನನ್ನದಾಗಿದೆ . ಇದರಲ್ಲಿ ನಾನು ಇದ್ದೇನೆ ! ನೀವುಗಳು ಇದ್ದೀರಾ ! ಅದನ್ನು ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವುದು ಕಷ್ಟ . ಬದುಕಿನ ದಟ್ಟ ಅನುಭವಗಳ ನಡುವೆ ರೂಪುಗೊಂಡ ಕಾದಂಬರಿ ಇದು ಅನ್ನೋದು ಕಾದಂಬರಿಕಾರ್ತಿಯ ಅಂಬೋಣ.