ಮಧುರಿಮ / Madhurima
ಮಧುರಿಮ / Madhurima Original price was: ₹110.Current price is: ₹99.
Back to products
ಮಮತೆಯ ಸಂಕೋಲೆ / Mamatheya Sankole
ಮಮತೆಯ ಸಂಕೋಲೆ / Mamatheya Sankole Original price was: ₹150.Current price is: ₹135.

ಬೆಳದಿಂಗಳ ಚೆಲುವೆ / Beladingala Cheluve

Author: Smt. Saisuthe

Pages: 184

Edition: 2023

Book Size: 1/8th Demmy

Binding: Paper Back

Publisher: Sudha Enterprises

Original price was: ₹190.Current price is: ₹171.

In stock

Description

ಬೆಳದಿಂಗಳ ಚೆಲುವೆ / Beladingala Cheluve – ಈ ಕಾದಂಬರಿಯ ಮುಖ್ಯ ವಿಷಯ ಪ್ರೀತಿ, ಪ್ರೇಮ, ದಾಂಪತ್ಯ. ಕೆಲವೊಮ್ಮೆ ಯಾರಿಗೆ ಎಲ್ಲಿ ತಮ್ಮ ಬಾಳಸಂಗಾತಿ ಸಿಗುವರೊ…. ಸರಿಯಾದ ಸಂಗಾತಿ ಸಿಕ್ಕಿದರೆ ಅದೃಷ್ಟವಂತರು, ಆ ಸಂದರ್ಭ, ಸನ್ನಿವೇಶಗಳು ಅವರ ಜೀವನದ ಸಂತಸದ ಕ್ಷಣಗಳು, ಪ್ರತಿಯೊಬ್ಬರ ಜೀವನದಲ್ಲೂ ಬರುವ ಸಂತಸದ ಘಟ್ಟ, ಬದುಕಿನ ಅದ್ಭುತಗಳಲ್ಲಿ ಒಂದು. ಚಿಕ್ಕಂದಿನಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ ಭರತನನ್ನು ಯಾವುದೇ ಕೊರತೆ ಆಗದಂತೆ ಪ್ರೀತಿಯಿಂದ ಬೆಳೆಸಿದ್ದು, ತಾತ ಶಶಿಭೂಷಣ. ಸುಂದರ, ದೃಢ ವ್ಯಕ್ತಿತ್ವದ ಭರತ್, ಭರತ್ ಟ್ರಾನ್ಸ್‌ಪೋರ್ಟ್‌ನ M.D. ಅವನ ಕಾರ್ಯದಕ್ಷತೆಯಿಂದ ಸುಗಮವಾಗಿ ಸಾಗುತ್ತಿರುವ ಬಿಸಿನೆಸ್‌ಗೆ , ಕೆಲವರಿಂದ ಅಪಾಯದ ಸೂಚನೆಯೂ ಇತ್ತು. ನಿನ್ನ ಬದುಕನ್ನು ತುಂಬ ಬೇಕಾದವು ಲಿಪ್‌ಸ್ಟಿಕ್ ತರುಣಿಯಲ್ಲ, ಬೆಳದಿಂಗಳ ಚೆಲುವೆ ಎಂಬ ತಾತ ಶಶಿಭೂಷಣ್ ಮಾತು ಭರತ್ ಮನಸಿನಲ್ಲಿ ಉಳಿದಿತ್ತು. ಹೇಮಳ ಮದುವೆಗೆಂದು ಮಂಗಳೂರಿಗೆ ಹೋದ ಮದುವೆಯಲ್ಲಿ ಭರತ್‌ಗೆ, ನಯನಳ ಪರಿಚಯವಾಗಿ, ನಂತರದ ಒಂದು ಅನಿರೀಕ್ಷಿತ ಘಟನೆಯಿಂದ ಅವನ ಮನಸ್ಸಿನಲ್ಲಿ ಉಳಿದಳು. ಪದೇ ಪದೇ ಕಾಡುವ ಭರತ್‌ನಿಂದ ಆದಷ್ಟೂ ದೂರ ಇರಲು ಪ್ರಯತ್ನಿಸಿ ನಯನ ಸೋತುಹೋದಳು, ಇನ್ನೊಂದು ಕಡೆ ಭರತ್‌ನ ಸರಳ ಸ್ವಭಾವ, ಸ್ನೇಹಕ್ಕೆ ಸೋತ ವಾಸಂತಿ, ಚಿಕ್ಕಂದಿನ ಆತನ ಸ್ನೇಹ, ಒಡನಾಟದಲ್ಲಿದ್ದವಳು, ಭರತ್‌ನಲ್ಲಿ ಹುಚ್ಚು ಪ್ರೀತಿ ಹೇಮಾಗೆ. ನಯನ, ಹೇಮ, ವಾಸಂತಿ ಮೂವರು ವಿಭಿನ್ನ ವ್ಯಕ್ತಿತ್ವದ ಗೆಳತಿಯರಲ್ಲಿ ಭರತ್‌ನ ಬೆಳದಿಂಗಳ ಚೆಲುವೆ ಯಾರು ? ಎಂಬುದೇ ಕಾದಂಬರಿಯ ಕುತೂಹಲ.