ಗ್ರೀಷ್ಮ ಋತು / Greeshma Ruthu
ಗ್ರೀಷ್ಮ ಋತು / Greeshma Ruthu Original price was: ₹170.Current price is: ₹153.
Back to products
ಸ್ವಯಂವಧು / Swayamvadhu
ಸ್ವಯಂವಧು / Swayamvadhu Original price was: ₹170.Current price is: ₹153.

ನನ್ನೆದೆಯ ಹಾಡು / Nannedeya Haadu

Author: Smt. Saisuthe

Pages: 188

Edition: 2020

Book Size: 1/8th Demmy

Binding: Paper Back

Publisher: Sudha Enterprises

Original price was: ₹170.Current price is: ₹153.

In stock

Description

ನನ್ನೆದೆಯ ಹಾಡು / Nannedeya Haadu – ಸ್ವಲ್ಪ ಭಿನ್ನವಾದ ಕಥೆ.ವಿಷ್ಣು ತಂದೆ ಸಂಪತ್ತಗಿರಿ ಅವರಿಗೆ ಒಬ್ಬನೇ ಮಗ.ತಾಯಿ ಇಲ್ಲದವ, ತಂದೆ,ಅಜ್ಜಿಯ ಆರೈಕೆಯಲ್ಲಿ ಬೆಳೆದವ.ತಂದೆಗೆ ಮಗನ ಮೇಲೆ ಎಲ್ಲಿಲ್ಲದ ಪ್ರೀತಿ.ಮಗನೆಂದರೆ ಮಮತೆ, ಮನೆಯಲ್ಲಿ ಅವನ ಇಚ್ಛೆಯಂತೆ ನಡೆಯಬೇಕು.ವಿಷ್ಣು ಬಾಲ್ಯ ಕಳೆದು ಕಾಲೇಜ್ ಓದುತ್ತಿದ್ದ.ಆ ಊರಿನಲ್ಲಿ ಒಂದು ಹಳೆಯ ವಿಷ್ಣು ದೇವಾಲಯ ಇತ್ತು.ಅಲ್ಲಿ ಪೂಜೆ ಮಾಡುವ ಭಟ್ಟ, ರಾದ್ಧಾಂತ ಮಾಡಿದ್ದ.ಬೇರೆ ಊರಿನಿಂದ ಬಂದ ತಂದೆ, ಮಗಳಿಗೆ ಅವರು ತಮ್ಮ ಮನೆಯ ಎದುರು ಇರುವ ಮನೆಯಲ್ಲಿ ಇರುವುದಕ್ಕೆ ವ್ಯವಸ್ಥೆ ಮಾಡಿದ್ದರು.ಆ ಬಾಲೆ 16ರ ಸುಂದರಿ ಶ್ರೀದೇವಿ.ಹಾಡಿನಲ್ಲಿ ತುಂಬಾ ಆಸಕ್ತಿ ಹೊಂದಿದವಳು.ಕಾಲೇಜು ರಜೆಯಲ್ಲಿ ವಿಷ್ಣು ಊರಿಗೆ ಬಂದಿದ್ದ.ಶ್ರೀದೇವಿ ಪರಿಚಯವಾಗಿ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರಾದರು.ವಿಷ್ಣುಗೆ ಕವನ ಬರೆಯೋ ಹುಚ್ಚು.ಅದನ್ನ ಶ್ರೀದೇವಿ ರಾಗವಾಗಿ ಹಾಡುತಿದ್ದಳು.ಮಧ್ಯಂತರದಲ್ಲಿ ಏನೇನೋ ಒಂದಿಷ್ಟು ಘಟನೆ ಘಟಿಸಿದವು. ಆ ಘಟನೆಗಳಾವುವು. ವಿಷ್ಣು ಮತ್ತು ದೇವಿಯನ್ನು ಮದುವೆಯಾಗುವಂತೆ ಮಾಡಿದ ಆ ಘಟನೆಯವುದು? ಎಲ್ಲದಕ್ಕೂ ಉತ್ತರ ಕಾದಂಬರಿಯಲ್ಲಿದೆ.