ಸ್ವಯಂವಧು / Swayamvadhu
ಸ್ವಯಂವಧು / Swayamvadhu Original price was: ₹170.Current price is: ₹153.
Back to products
ಈ ಪರಿಯ ಸೊಬಗು / E Pariya Sobagu
ಈ ಪರಿಯ ಸೊಬಗು / E Pariya Sobagu Original price was: ₹270.Current price is: ₹243.

ಮಾನಸ ವೀಣಾ / Manasa Veena

Author: Smt. Saisuthe

Pages: 220

Edition: 2017

Book Size: 1/8th Demmy

Binding: Paper Back

Publisher: Sudha Enterprises

Original price was: ₹165.Current price is: ₹148.

In stock

Description

ಮಾನಸ ವೀಣಾ / Manasa Veena – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ) ಅವರು ಬರೆದ ಕಾದಂಬರಿ-ಮಾನಸ ವೀಣಾ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ಮನೋವೈಜ್ಞಾನಿಕವಾಗಿ ವಿಶ್ಲೇಷಿಸುವಂತಹ ಹಲವು ಪ್ರಸಂಗಗಳು ಈ ಕಾದಂಬರಿಯಲ್ಲಿದ್ದು, ಕುತೂಹಲ ಮೂಡಿಸುತ್ತದೆ.