ಮಾನಸ ವೀಣಾ / Manasa Veena
ಮಾನಸ ವೀಣಾ / Manasa Veena Original price was: ₹165.Current price is: ₹148.
Back to products
ಮಾಗಿಯ ಮಂಜು / Maagiya Manju
ಮಾಗಿಯ ಮಂಜು / Maagiya Manju Original price was: ₹130.Current price is: ₹117.

ಈ ಪರಿಯ ಸೊಬಗು / E Pariya Sobagu

Author:  Saisuthe

Pages:268

Edition: 2020

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹270.Current price is: ₹243.

In stock

Description

ಈ ಪರಿಯ ಸೊಬಗು / E Pariya Sobagu – ಈ ಪರಿಯ ಸೊಬಗು-ಇದು ಲೇಖಕಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ. ಜೀವನ ಬಹುಮುಖಿ. ಅದು ಪಾಠಗಳನ್ನು ಕಲಿಸುತ್ತಾ ಹೋಗುತ್ತದೆ. ರಾಜಕೀಯ, ಸಿರಿವಂತಿಕೆ, ಸ್ಥಾನಮಾನ, ಅಧಿಕಾರ, ಯೌವನವು ಶಾಶ್ವತವಲ್ಲ. ಇದು ನಿಜ! ಸಂಪೂರ್ಣ ಸತ್ಯ! ಆದರೆ ಅದರ ಅರಿವು ಆಗುವುದು ಎಷ್ಟು ಮಂದಿಗೆ? ಅಂಥ ಹಲವಾರು ಮಂದಿ ಕಾದಂಬರಿಯ ಉದ್ದಕ್ಕೂ ಬರುತ್ತಾರೆ. ಇವರೆಲ್ಲ ನೀವುಗಳು ಕಾಣದವರಲ್ಲ, ಎಲ್ಲಿಂದಲೋ ಹೆಕ್ಕಿ ತೆಗೆದ ಸಂದರ್ಭಗಳು, ಸನ್ನಿವೇಶಗಳು ಅಲ್ಲ! ಇವರೆಲ್ಲ ನಮ್ಮವರೇ, ನಮ್ಮ ಒಳಗಿನವರೇ ಆಗಿರುತ್ತಾರೆ. ಮಹಾಭಾರತ, ರಾಮಾಯಣ ನನ್ನ ಇಷ್ಟದ ಗ್ರಂಥಗಳು. ತುಂಬ ತುಂಬ ಇಷ್ಟವಾಗುವ ಪಾತ್ರ ಭಗವಾನ್ ಶ್ರೀಕೃಷ್ಣನದು. ಭಗವದ್ಗೀತೆಯ ಮೂಲಕ ಕಲಿಯುಗಕ್ಕೆ ಬೋಧಕನಾಗಿದ್ದಾನೆ. ಶರಣಾಗತಿಯನ್ನು ಬೋಧಿಸಲಿಲ್ಲ. ಅಧರ್ಮವನ್ನು ಸದೆಬಡೆಯಲು ಉತ್ಸಾಹ ತುಂಬಿದ. ಅದಕ್ಕೆ ಬೇರೆ ಬೇರೆ ರೂಪ ಅಷ್ಟೆ.’ ಎಂದು ಸಾಯಿಸುತೆ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ.