ಅಮೃತ ಸಿಂಧು / Amrutha Sindhu
ಅಮೃತ ಸಿಂಧು / Amrutha Sindhu Original price was: ₹150.Current price is: ₹135.
Back to products
ದಂತದ ಗೊಂಬೆ / Dantada Gombe
ದಂತದ ಗೊಂಬೆ / Dantada Gombe Original price was: ₹105.Current price is: ₹94.

ನಿನ್ನಿಂದಲೇ ಅರುಣೋದಯ / Ninnindale Arunodaya

Author:  Saisuthe

Pages:288

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹270.Current price is: ₹243.

In stock

Description

ನಿನ್ನಿಂದಲೇ ಅರುಣೋದಯ / Ninnindale Arunodaya – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ) ಅವರ ಸಾಮಾಜಿಕ ಕಾದಂಬರಿ-ನಿನ್ನಿಂದಲೇ ಅರುಣೋದಯ. ತಾವು ಈಗಾಗಲೇ ಬರೆದ ‘ಅಗ್ನಿದಿವ್ಯ’ ಕಾದಂಬರಿಯ ಮುಂದುವರಿದ ಭಾಗವೇ ಈ ಕಾದಂಬರಿ ಎಂದು ಲೇಖಕಿ ಸಾಯಿಸುತೆ ಹೇಳಿಕೊಂಡಿದ್ದಾರೆ. ಪ್ರೇಮದ ವೈವಿಧ್ಯಮಯ ಪರಿಗಳ ಸೊಬಗನ್ನು ತೋರುವ ವಸ್ತುವನ್ನು ಒಳಗೊಂಡ ಕಾದಂಬರಿ. ಪ್ರೇಮದ ಪರಿಶುದ್ಧತೆಯನ್ನು ಸಾಮಾಜಿಕ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು, ಅದರ ಹಿರಿಮೆ-ಗರಿಮೆಗಳ ಸಂದೇಶ ನೀಡುತ್ತದೆ. ಕಾದಂಬರಿ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರ ಗಮನವನ್ನು ಸೆಳೆಯುತ್ತವೆ.