ಮೊಗ್ಗೊಡೆದ ಮೌನ / Moggodeda Mouna
₹150 Original price was: ₹150.₹135Current price is: ₹135.
ನಾಟ್ಯ ಸುಧಾ / Natya Sudha
₹140 Original price was: ₹140.₹126Current price is: ₹126.
ಪಂಚವಟಿ / Panchavati
Author: Smt. Saisuthe
Pages: 176
Edition: 2022
Book Size: 1/8th Demmy
Binding: Paper Back
Publisher: Sudha Enterprises
Specification
Description
ಪಂಚವಟಿ / Panchavati – ಖ್ಯಾತ ಕಾದಂಬರಿಗಾತೀ ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ) ಅವರ ಕಾದಂಬರಿ-ಪಂಚವಟಿ. ಹೆಣ್ಣು-ಗಂಡಿನ ಪ್ರೇಮವನ್ನು ಅಜರಾಮರವಾಗಿ ಉಳಿಸುವ ಯತ್ನವನ್ನು ಕಾದಂಬರಿಯಲ್ಲಿ ಮಾಡಲಾಗಿದೆ. ಕಥಾನಾಯಕ ಶಮಂತ್ ಹಾಗೂ ಕಥಾನಾಯಕಿ ಮನಿಲಾನ ಪ್ರೇಮ ವೃತ್ತಾಂತಗಳು ಕತಾ ವಸ್ತುಗಳಾಗಿವೆ. ಜನ್ಮ ಜನ್ಮವರೆಗೂ ತಮ್ಮ ಸಂಬಂಧ ಇರುವಂತೆ ಈ ಜೋಡಿಗಳು ಆಶಿಸುತ್ತವೆ. ಪ್ರೇಮಕ್ಕಾಗಿ ಈ ಜೋಡಿ ಎದುರಿಸುವ ಆತಂಕ, ಭೀತಿ ಇತ್ಯಾದಿ ಕಾದಂಬರಿಯ ತೀವ್ರತೆಯನ್ನು ಹೆಚ್ಚಿಸಿವೆ.
