ರಾಗ ಬೃಂದಾವನ / Raaga Brindavana
₹190 Original price was: ₹190.₹171Current price is: ₹171.
ಬಿಳಿ ಮೋಡಗಳು / Bili Modagalu
₹170 Original price was: ₹170.₹153Current price is: ₹153.
ಪುಷ್ಕರಿಣಿ / Pushkarini
Author: Smt. Saisuthe
Pages: 168
Edition: 2021
Book Size: 1/8th Demmy
Binding: Paper Back
Publisher: Sudha Enterprises
Specification
Description
ಪುಷ್ಕರಿಣಿ / Pushkarini – ಈ ಕಾದಂಬರಿಯಲ್ಲಿನ ಪಾತ್ರಗಳು ಕಾದಂಬರಿಯ ಮುಖ್ಯ ಆಕರ್ಷಣೆ. ಪ್ರಸ್ತುತ ಯಾಂತ್ರಿಕ ಸಮಾಜದಲ್ಲಿ ಇಲ್ಲಿನ ಯಾಂತ್ರಿಕ ರಹಿತ ಪಾತ್ರಗಳು, ಹೊಸತನವನ್ನು ಓದುಗರಲ್ಲಿ ಮೂಡಿಸುತ್ತದೆ.ಬೇಗೆಗಿಂತ ಬೆಳಕಿಗೆ ಮಹತ್ವ. ಬುದ್ಧಿ, ಭಾವದ ಹೊಂದಾಣಿಕೆಯೇ ಬರವಣಿಗೆಯ ಮುಖ್ಯ ಗುರಿ. ವಸ್ತುಗಳನ್ನು ಪ್ರೀತಿಸಲು ಹೊರಟ ಜನರ ಅಂತರಂಗ-ಬಹಿರಂಗಗಳ ಮಧ್ಯೆ ವೈರುಧ್ಯ ಸೃಷ್ಟಿಯಾಗಿದೆ. ವ್ಯಕ್ತಿಗಳನ್ನು ಪ್ರೀತಿಸಿ, ಪದಾರ್ಥಗಳನ್ನು ಬಳಸುವ ಬದಲು, ವ್ಯಕ್ತಿಗಳನ್ನು ಬಳಸಿ ಪದಾರ್ಥಗಳನ್ನು ಪ್ರೀತಿಸುವ ಮುಲಾಜಿಲ್ಲದ ಬದುಕಿನಲ್ಲಿ ‘ಪುಷ್ಕರಿಣಿ’ಯಲ್ಲಿನ ಪಾತ್ರಗಳನ್ನು ಕಾಣುವುದು ಅಪರೂಪವಾಗಿದೆ!
