ಬಿಳಿ ಮೋಡಗಳು / Bili Modagalu
₹170 Original price was: ₹170.₹153Current price is: ₹153.
ಸದ್ಗೃಹಸ್ಥೆ / Sadgruhasthe
₹230 Original price was: ₹230.₹207Current price is: ₹207.
ಕಲ್ಯಾಣಮಸ್ತು / Kalyanamasthu
Author: Saisuthe
Pages:208
Edition: 2021
Book Size: 1/8th Demmy
Binding: Paper Back
Publisher: Sudha Enterprises
Specification
Description
ಕಲ್ಯಾಣಮಸ್ತು / Kalyanamasthu – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ-ಕಲ್ಯಾಣಮಸ್ತು. ಕಾದಂಬರಿ ಬರಹದಲ್ಲಿ ಸಾಕಷ್ಟು ಹೆಸರು ಮಾಡಿರುವ ಲೇಖಕಿಯು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ತರ್ಕದ ಮೂಲಕ ಪ್ರಶ್ನಿಸುತ್ತಲೇ ಸ್ತ್ರೀ ಧೋರಣೆಗಳನ್ನು ಸಮರ್ಥಿಸಿಕೊಳ್ಳುವ ಅವರ ಸಾಹಿತ್ಯ ರಚನಾ ತಂತ್ರ ಮಾತ್ರವಲ್ಲ; ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಂಭಾಷಣೆಯ ವಿಧಾನ ಎಲ್ಲವೂ ಓದುಗರ ಗಮನ ಸೆಳೆಯುತ್ತದೆ.
