ಭುವಿಗಿಳಿದ ಹಕ್ಕಿ ಮತ್ತು ಇತರ ಕಿರು ಕಾದಂಬರಿಗಳು / Bhuvigilida Hakki Mattu Ithara Kiru Kaadambarigalu
₹175 Original price was: ₹175.₹157Current price is: ₹157.
ಆನಂದಯಜ್ಞ / Anandayagna
₹185 Original price was: ₹185.₹166Current price is: ₹166.
ಬಣ್ಣದ ಚುಂಬಕ / Bannada Chumbaka
Author: Saisuthe
Pages:176
Edition: 2023
Book Size: 1/8th Demmy
Binding: Paper Back
Publisher: Sudha Enterprises
Description
ಬಣ್ಣದ ಚುಂಬಕ / Bannada Chumbaka – ಈ ಕಾದಂಬರಿಯ ಮುಖ್ಯವಿಷಯ ದಾಂಪತ್ಯ. ಈ ಕಾದಂಬರಿ ವಸ್ತು ದಾಂಪತ್ಯದ ಸುತ್ತಲೇ ಹರಿದಾಡುತ್ತಿದೆ. ವಿವಾಹಕ್ಕೆ ಮುಂದಿನ ಪ್ರೀತಿ, ಪ್ರೇಮ, ಆಕರ್ಷಣೆ ನಂತರದ ದಿನಗಳಲ್ಲಿ ಉಳಿಯೊಲ್ಲ. ಇನ್ನೊಂದು ಹೆಣ್ಣು ‘ಬಣ್ಣದ ಚುಂಬಕವಾಗಿ’ ಬಿಡುತ್ತಾಳೆ ಯಾಕೆ? ಇಂತದ್ದೆ ಪ್ರಶ್ನೆಗಳು ಎದುರಾಗಿದ್ದು. ಅಂದಿಗೂ ಇಂದಿಗೂ ಸಮಾಜವನ್ನು ನೋಡುತ್ತಿದ್ದರೆ ವಸ್ತು ಮಾತ್ರ ಏನೂ ಬದಲಾಗಿಲ್ಲ.
