ಸಪ್ತಧಾರೆ / Sapthadhare
ಸಪ್ತಧಾರೆ / Sapthadhare Original price was: ₹210.Current price is: ₹189.
Back to products
ವಿಧಿವಂಚಿತೆ / Vidhivanchithe
ವಿಧಿವಂಚಿತೆ / Vidhivanchithe Original price was: ₹100.Current price is: ₹90.

ಶ್ರೀರಸ್ತು ಶುಭಮಸ್ತು / Shrirasthu Shubhamasthu

Author: Smt. Saisuthe

Pages: 192

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹170.Current price is: ₹153.

In stock

Description

ಶ್ರೀರಸ್ತು ಶುಭಮಸ್ತು / Srirasthu Shubhamasthu – ಹೆಣ್ಣುಮಗಳು ಆತ್ಮವಿಶ್ವಾಸದಿಂದ ಗಟ್ಟಿಯಾಗಿ ನಿಂತಳೆಂದರೆ, ಅವಳನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ ಈ ಸಮಾಜಕ್ಕೆ ಹೇಣ್ಣೆಂದರೆ ಅಬಲೆ , “ಅಯ್ಯೋ ಅವಳೇನು ಮಾಡ್ತಾಳೆ, ಅವಳಿಂದೇನಾಗುತ್ತೆ” ಎಂದು ಮೂಗು ಮುರಿಯುವವರ, ಮೂದಲಿಸುವವರ ಸಂಖ್ಯೆಯೇ ಹೆಚ್ಚು.. ಈ ಮಾತುಗಳು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು, ಈಗಲೂ ಇದೆ, ಮುಂದೆ ಕೂಡ ಇರಬಹುದೇನೋ..! ಹೆಣ್ಣಿಗೆ ದೈಹಿಕವಾಗಿ ಸ್ವಲ್ಪಮಟ್ಟಿನ ಶಕ್ತಿ ಕಡಿಮೆಎಂಬ ವಾದವಿದ್ದರೂ, ಅವಳ ಮನೋಬಲ, ಮಾನಸಿಕ ಆತ್ಮಸ್ಥೈರ್ಯ, ಛಲ ಇವುಗಳನ್ನು ಕಡೆಗಣಿಸುವಂತಿಲ್ಲ.. ಹೆಣ್ಣು ಯಾವತ್ತೂ ಅಬಲೆಯಲ್ಲ, ಅವಳು ಸಬಲೆ! ಸಮಾಜದ, ಕುಟುಂಬದ ಕಿಂಚಿತ್ ಬೆಂಬಲವಿಲ್ಲದಿದ್ದರೂ, ಒಂಟಿಯಾಗಿ ಹೋರಾಡುವಳು.. ನಮ್ಮ ಸುತ್ತಮುತ್ತಲೇ ಇಂತಹ ಹಲವಾರು ನಿದರ್ಶನಗಳಿವೆ. ಇದಕ್ಕೆ ಮತ್ತೊಂದು ನಿದರ್ಶನವೆಂಬತೆ ಇರುವವಳು ಈ ಕಾದಂಬರಿಯ ಕಥಾ ನಾಯಕಿ ನೀರಜಾ ಅನ್ನೊ ದಿಟ್ಟೆ, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಜೀವನ ಹೇಗೆ ಪರೀಕ್ಷೆ ಒಡ್ಡುತ್ತೋ ಹಾಗೆಯೇ ಅವುಗಳನ್ನೆಲ್ಲ ಎದುರಿಸಿ ಮುನ್ನುಗುವ ಈ ಛಲಗಾರ್ತಿಯ ಕಥೆಯೆ ಈ ಕಾದಂಬರಿ.