ನಲಿದ ಸಿಂಧೂರ / Nalida Sindhoora
ನಲಿದ ಸಿಂಧೂರ / Nalida Sindhoora Original price was: ₹120.Current price is: ₹108.
Back to products
ಹೃದಯ ರಾಗ / Hrudaya Raaga
ಹೃದಯ ರಾಗ / Hrudaya Raaga Original price was: ₹170.Current price is: ₹153.

ಮುಂಜಾವಿನ ಮೊಗ್ಗು / Munjavina Moggu

Author:  Saisuthe

Pages:240

Edition: 2021

Book Size: 1/8th Demmy

Binding: Paper Back

Publisher: Sudha Enterprises

Original price was: ₹190.Current price is: ₹171.

In stock

Description

ಮುಂಜಾವಿನ ಮೊಗ್ಗು / Munjavina Moggu – ಖ್ಯಾತ ಸಾಹಿತಿ ಸಾಯಿಸುತೆ ಅವರ ಕಾದಂಬರಿ-ಮುಂಜಾವಿನ ಮೊಗ್ಗು. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ವ್ಯಕ್ತಿಗತ ಸಂಬಂಧಗಳು ಸಾಮಾಜಿಕ ಸಂಬಂಧಗಳ ಚೌಕಟ್ಟಿನಲ್ಲಿದ್ದರೆ ಸೂಕ್ತ ಎಂಬ ಸಂದೇಶವನ್ನೂ ಸಹ ಈ ಕಾದಂಬರಿ ನೀಡುತ್ತದೆ.