ಶ್ರೀ ರಾಮಾಯಣ ಪಾತ್ರ ಪ್ರಪಂಚ / Shree Ramaayana Paatra Prapancha
₹800 Original price was: ₹800.₹720Current price is: ₹720.
ದಶಾವತಾರ ಸಂಪುಟ - 1 / Dashaavathaara Vol - 1
₹600 Original price was: ₹600.₹540Current price is: ₹540.
ಆ ಹದಿನೆಂಟು ದಿನಗಳು / Aa Hadinentu Dinagalu
Author: Dr K S Narayanacharya
Pages:752
Edition: 2024
Book Size: 1/8th Demmy
Binding: Paper Back
Publisher: Sahitya Prakashana
Description
ಆ ಹದಿನೆಂಟು ದಿನಗಳು / Aa Hadinentu Dinagalu -‘ಕಾದಂಬರಿ’ ಎಂದೆನಲ್ಲವೆ? ಆಚಾರೈರು ‘ಆ ಹದಿನೆಂಟು ದಿನಗಳ’ನ್ನೂ ಕಾದಂಬರಿಯಾಗಿಸಿಯೇ ನಮಗೆ ಅದರ ಸವಿಯುಣಿಸಿದ್ದಾರೆ. ರಾಮಾಯಣ-ಮಹಾಭಾರತಗಳ ಪಾತ್ರಪ್ರಪಂಚವನ್ನೂ ಕಾದಂಬರೀ ಚೌಕಟ್ಟಿನಲ್ಲಿಯ ಸವಿಕಟ್ಟಾಗಿ ನಿರೂಪಿಸಿದ್ದಾರೆ. ಆಚಾರ್ಯರದು ಇದೊಂದು ಹೊಸಬಗೆಯ (ನವ್ಯ ಶಬ್ದ ಬೇಡ!) ಕಾದಂಬರಿ, ಇತಿಹಾಸ, ಮಹಾಭಾರತಗಳನ್ನೆಲ್ಲಾ fiction ರೂಪದಲ್ಲಿ ರುಚಿಯಾಗಿ, ರಸವತ್ತಾಗಿ, ಶುಚಿಯಾಗಿ ಸಂಪದ್ಭರಿತವಾಗಿ ಸಾಹಿತ್ಯ ನಿರ್ಮಿತಿಮಾಡುವ ಅವರ ಈ ಸೃಜನಶೀಲಭಟ್ಟಿಯ ಒಂದು ಬಗೆಯ ಬಗೆ. ಇದಕ್ಕೆ ಯಾವ ಭಟ್ಟಂಗಿತನವೂ ಬೇಕಿಲ್ಲ. ಆಸ್ವಾದಿಸಿ ಮೆಚ್ಚುವ ಓದುಗಲೋಕಕ್ಕೆ ಭಟ್ಟಂಗಿತನ ಬೇಕಿಲ್ಲ.
