Back to products
ನಳ ದಮಯಂತೀ / Nala Damayantee
ನಳ ದಮಯಂತೀ / Nala Damayantee Original price was: ₹160.Current price is: ₹144.

ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ / Shrikrishna Mattu Mahabharata Yuddha

Author: Dr K S Narayanacharya

Pages:128

Edition: 2015

Book Size: 1/8th Demmy

Binding: Paper Back

Publisher: Sahitya Prakashana

Original price was: ₹80.Current price is: ₹72.

In stock

Description

ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ / Shrikrishna Mattu Mahabharata Yuddha – ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ. ಮಹಾಭಾರತ ಯುದ್ಧಕ್ಕೆ ಕಾರಣೀಕರ್ತನೂ, ಯುದ್ಧನಿಲ್ಲಿಸುವವನೂ ಅವನೇ ಆಗಿದ್ದಾನೆ. ಆದರೆ, ಅವರವರ ಕರ್ಮಕ್ಕೆ ಅನುಸಾರವಾಗಿ ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸುವ ಅಗತ್ಯವಿದ್ದ ಪ್ರಯುಕ್ತ ಯುದ್ಧ ಅನಿವಾರ್ಯವಾಗುತ್ತದೆ. ಅಂದರೆ, ಏನೇನು ಸಂಭವಿಸಬೇಕಿತ್ತೋ ಅದೆಲ್ಲವೂ ಸಂಭವಿಸುತ್ತವೆ. ಇಂತಹ ನೀತಿಯಿಂದ, ವಿಶ್ವದ ಈ ಪರಿಚಲನೆಯು ಒಂದು ನಿರ್ದಿಷ್ಟ ಉದ್ದೇಶ ಹೊಂದಿದೆ. ಅದು ಪೂರ್ಣಗೊಳ್ಳಲು ನಿರ್ದಿಷ್ಟ ಚಟುವಟಿಕೆಯನ್ನು ಅವಲಂಬಿಸಿರುತ್ತದೆ ಎಂಬ ಸತ್ಯವನ್ನು ನಿರೂಪಿಸುವ ಕೃತಿಯು, ಓದುಗರನ್ನು ಸೆಳೆಯುತ್ತದೆ.