ಮಾರೀಚ ಪ್ರಸಂಗ / Maricha Prasanga
₹120 Original price was: ₹120.₹108Current price is: ₹108.
ಊರ್ವಶೀ ಪುರೂರವ / Urvashi Pururava
₹360 Original price was: ₹360.₹324Current price is: ₹324.
ಅಗ್ನಿಹೋತ್ರ ತತ್ತ್ವ / Agnihotra Tattva
Author: Dr K S Narayanacharya
Pages:80
Edition: 2023
Book Size: 1/8th Demmy
Binding: Paper Back
Publisher: Sahitya Prakashana
Description
ಅಗ್ನಿಹೋತ್ರ ತತ್ತ್ವ / Agnihotra Tattva – ಖ್ಯಾತ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ಅಗ್ನಿಹೋತ್ರ ತತ್ವ. ಅಗ್ನಿಹೋತ್ರದ ಅಗ್ನಿತ್ರಯಕ್ಕೆ ಯಜ್ಞೇಶ, ನಾರಾಯಣ, ಅಗ್ನಿವರ್ಣ ಇತ್ಯಾದಿ ನಾಮಕರಣದ ಭಾಗದ 9ನೇ ಸ್ಕಂದದ ಸೂತ್ರವೂ (9-17-47-48) ನನಗೆ ಉಪಯುಕ್ತವಾಗಿ ಕೀಲಿಕೈ ಆದವು. ಭಗವಂತನ ಆದಿ ಉಪಾಸನಾ ಮಾರ್ಗವೇ ಅಹಗ್ನಿ ಉಪಾಸನೆ ಎಂದ ಬಳಿಕ, ಎಲ್ಲ ಸಮಂಜಸವಾಗಿ ಕಾಣುತ್ತಾ, ಈ ಪ್ರತಿಪಾದನೆಯನ್ನು ಕಥೆಯೊಳಗೆ ಸೇರಿಸಲು ಭಾವವೂ, ಮೂಲಕ್ಕೆ ಬೇರೆ ರೂಪಾಂತರವೂ ಆಗಬಹುದಾದ ಸಂಭವದಲ್ಲಿ ತಾವು ಈ ಅಗ್ನಿಹೋತ್ರ ತತ್ವ ಎಂಬ ಕಿರುಹೊತ್ತಗೆಯನ್ನು ಬರೆಯಬೇಕಾಯಿತು ಎಂದು ಲೇಖಕರು ಹೇಳಿಕೊಂಡಿದ್ದಾರೆ.
