ಅಗಸ್ತ್ಯ / Agastya
ಅಗಸ್ತ್ಯ / Agastya Original price was: ₹380.Current price is: ₹342.
Back to products
ಗೀತಾರ್ಥ ರತ್ನನಿಧಿ / Geethartha Ratnanidhi
ಗೀತಾರ್ಥ ರತ್ನನಿಧಿ / Geethartha Ratnanidhi Original price was: ₹350.Current price is: ₹315.

ಗೀತಾರ್ಥ ಸ್ವಾಧ್ಯಾಯ ಮಾರ್ಗದರ್ಶಿನೀ / Geetartha Swaadhyaya Margadarshine

Author: Dr K S Narayanacharya

Pages:248

Edition: 2021

Book Size: 1/8th Demmy

Binding: Hard Bound

Publisher: Sahitya Prakashana

 

Original price was: ₹350.Current price is: ₹315.

In stock

Description

ಗೀತಾರ್ಥ ಸ್ವಾಧ್ಯಾಯ ಮಾರ್ಗದರ್ಶಿನೀ / Geetartha Swaadhyaya Margadarshine – ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಬರೆದ ಕೃತಿ ಗೀತಾರ್ಥ ಸ್ವಾಧ್ಯಾಯ ಮಾರ್ಗದರ್ಶಿನೀ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಭಗವದ್ಗೀತೆಗೆ ವಿಶಿಷ್ಟ ಸ್ಥಾನವಿದೆ. ಗೀತೆಯ ಅಧ್ಯಯನ ಹಾಗೂ ಅದರ ಮನನ-ಚಿಂತನ-ಮಂಥನದಿಂದ ಆಗುವ ದರ್ಶನವೂ ಭಕ್ತ ಸಮೂಹದಲ್ಲಿ ಮನೋಪ್ರಫುಲ್ಲತೆಯನ್ನು ನೀಡುತ್ತದೆ. ಭಗವದ್ಗೀತೆ ಪಾರಾಯಣದಿಂದ ಇಂತಹ ಪವಾಡ ಸಾಧ್ಯ ಎಂಬ ನಂಬಿಕೆಯೂ ಜನ ಮಾನಸದಲ್ಲಿ ನೆಲೆಸಿದೆ. ಅದಕ್ಕೆ ಪೂರಕವಾಗಿ ಈ ಗ್ರಂಥವು ಉತ್ತಮ ಮಾರ್ಗದರ್ಶಿಯಾಗಿ ಓದುಗರ ನೆರವಿಗೆ ಬರುವಂತೆ, ಸರಳವಾಗಿ, ಸುಂದರವಾಗಿ ಬರೆಯಲಾಗಿದೆ.