ಮತ್ಸ್ಯನಗರಿಯಲ್ಲಿ ಪಾಂಡವರು / Matsyanagariyalli Paandavaru
₹380 Original price was: ₹380.₹342Current price is: ₹342.
Who Really Killed Gandhi?
₹299 Original price was: ₹299.₹269Current price is: ₹269.
ರಾಜಸೂಯದ ರಾಜಕೀಯ / Raajasooyada Raajakeeya
Author: Dr K S Narayanacharya
Pages:608
Edition: 2014
Book Size: 1/8th Demmy
Binding: Hard Bound
Publisher: Sahitya Prakashana
Description
ರಾಜಸೂಯದ ರಾಜಕೀಯ / Raajasooyada Raajakeeya – ‘ರಾಜಸೂಯಾದ ರಾಜಕೀಯ’ ಈ ಕೃತಿಯನ್ನು ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದಾರೆ. ರಾಜಸೂಯ ಎಂಬುದು ಒಂದು ಧಾರ್ಮಿಕ ವಿಧಿ. ಇಡೀ ವಿಶ್ವವನ್ನು ಆಳಲು ಅರ್ಹ ಇರುವ ರಾಜನು ಮಾತ್ರ ಹಮ್ಮಿಕೊಳ್ಳುವ ಯಜ್ಞ. ಇಡೀ ವಿಶ್ವದ ಆಡಳಿತವನ್ನು ಕೈವಶ ಮಾಡಿಕೊಳ್ಳಲು ಚಾಲನೆಯಾಗಿ ಈ ಯಜ್ಞವನ್ನು ಕೈಗೊಳ್ಳಲಾಗುತ್ತದೆ. ಮಹಾಭಾರತದ ಕಥೆಯ ಧರ್ಮರಾಜನು ರಾಜಸೂಯ ಯಜ್ಞವನ್ನು ಆರಂಭಿಸುತ್ತಾನೆ. ಕೌರವರಲ್ಲಿ ಆರಂಭವಾದ ತಲ್ಲಣಗಳು, ರಾಜಕೀಯದ ಚಟುವಟಿಕೆಗಳನ್ನು ಚರ್ಚಿಸಿದ್ದು, ಈ ಕೃತಿಯ ವಿಶೇಷ.
