Back to products
ಕನಸೇ ಕಾಡುಮಲ್ಲಿಗೆ / Kanase Kadumallige
₹300 Original price was: ₹300.₹270Current price is: ₹270.
ಏಸೂರು ಕೊಟ್ಟರೂ ಈಸೂರು ಕೊಡೆವು / Aesuru Kottaroo Esuru Kodevu
Author: Dr. Sasvehalli Satish
Pages: 80
Edition: 2025
Book Size: 1/8th Demmy
Binding: Paper Back
Publisher: Mavali Publication
Description
ಏಸೂರು ಕೊಟ್ಟರೂ ಈಸೂರು ಕೊಡೆವು / Aesooru Kottaru Esooru Kodevu -ನ್ನುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟದ ವೀರಗಾಥೆಯನ್ನು ಸಾರುವ ಘೋಷಣೆಯಾಗಿದೆ. 1942ರ ‘ಕ್ವಿಟ್ ಇಂಡಿಯಾ’ ಚಳವಳಿಯ ಸಂದರ್ಭದಲ್ಲಿ, ಈಸೂರು ಗ್ರಾಮದ ಜನರು ಬ್ರಿಟಿಷರ ವಿರುದ್ಧ ಬಂಡಾಯವೆದ್ದು ತಮ್ಮದೇ ಆದ ಸ್ವತಂತ್ರ ಸರ್ಕಾರವನ್ನು ಘೋಷಿಸಿಕೊಂಡರು. ಬ್ರಿಟಿಷ್ ಅಧಿಕಾರಿಗಳು ಕಂದಾಯ ವಸೂಲಿಗೆ ಬಂದಾಗ, ಗ್ರಾಮದ ಯುವಕರು ಮತ್ತು ರೈತರು “ನೀವು ಎಷ್ಟೇ ಹಳ್ಳಿಗಳನ್ನು ಕೊಟ್ಟರೂ (ಏಸೂರು ಕೊಟ್ಟರೂ), ನಾವು ನಮ್ಮ ಈಸೂರನ್ನು ಬಿಟ್ಟುಕೊಡುವುದಿಲ್ಲ” ಎಂದು ಗುಡುಗಿದರು. ಇದೇ “ಏಸೂರು ಕೊಟ್ಟರೂ ಈಸೂರು ಕೊಡೆವು” ಎಂಬ ಐತಿಹಾಸಿಕ ಘೋಷಣೆಯಾಯಿತು.
