ರೂಪಾಂತರ / Roopantara
ರೂಪಾಂತರ / Roopantara Original price was: ₹125.Current price is: ₹112.
Back to products
ಮಿಲ್ಟ್ರಿ ಟ್ರಂಕು / Militry Tranku
ಮಿಲ್ಟ್ರಿ ಟ್ರಂಕು / Militry Tranku Original price was: ₹185.Current price is: ₹166.

ಅಪ್ಪ ಕಾಣೆಯಾಗಿದ್ದಾನೆ / Appa Kaneyagiddane

Author: Dr. Belur Reghunandan

Pages: 128

Edition: 2022

Book Size: 1/8th Demmy

Binding: Paper Back

Publisher: Amulya Pustaka

Original price was: ₹160.Current price is: ₹144.

In stock

Description

ಅಪ್ಪ ಕಾಣೆಯಾಗಿದ್ದಾನೆ / Appa Kaneyagiddane – ಬೇಲೂರು ರಘುನಂದನ್ ಅವರ ಕಥಾಸಂಕಲನವಾಗಿದೆ. ಒಂಬತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯೂ ಆಗಿದೆ. ಆ ಬಾಲಕನ ಬಾಯಲ್ಲಿ ಬರುವ ಮಾತು ಸಂಕಲನದ ಕತೆಗಳಲ್ಲಿ ಗುಪ್ತವಾಗಿ ಅಣುರಣಿಸುತ್ತದೆ. ಒಂದೆರಡು ಅಪವಾದಗಳಿದ್ದರೂ ಸಂಕಲನದ ಬಹುತೇಕ ಕಥೆಗಳಲ್ಲಿ ಗಂಡ, ಅಪ್ಪ, ಮಗ ಮುಂತಾಗಿ ಕರೆಯಲಾಗುವ ‘ಪುರುಷ’ ಕುಲವೇ ಕಣ್ಮರೆಯಾಗಿದೆ. ಕಥಾ ನಿರೂಪಣೆಯಲ್ಲಿ ಈ ಅದೃಶ್ಯ ಪುರುಷ ಕ್ವಚಿತ್ತಾಗಿ ಕಾಣಿಸಿಕೊಂಡರೂ ನಾಪತ್ತೆಯಾಗಿರುತ್ತಾನೆ ಅಥವಾ ಹಿನ್ನೆಲೆಗೆ ಸರಿದಿರುತ್ತಾನೆ. ಈ ದೃಷ್ಟಿಯಿಂದ ಬೇಲೂರು ರಘುನಂದನ್ ಅವರ ಪ್ರಸ್ತುತ ಸಂಕಲನದ ಕಥೆಗಳನ್ನು ಸ್ತ್ರೀ ಕೇಂದ್ರಿತ ಕಥೆಗಳೆಂದೇ ಕರೆಯಬಹುದಾಗಿದೆ.