ನಿರೂಪ / Niroopa
ನಿರೂಪ / Niroopa Original price was: ₹150.Current price is: ₹135.
Back to products
ವೈದಿಕ ಅವೈದಿಕ ದರ್ಶನ / Vaidika Avaidika Darshana
ವೈದಿಕ ಅವೈದಿಕ ದರ್ಶನ / Vaidika Avaidika Darshana Original price was: ₹150.Current price is: ₹135.

ಹರಪ್ಪ: ಡಿ ಏನ್ಎ ನುಡಿದ ಸತ್ಯ / Harappa : DNA Nudida Satya

Author:Lakshmipathi  Kolara

Pages:98

Edition: 2025

Book Size: 1/8th Deemy

Binding: Paper Back

Publisher:Odhu Prakashana

Original price was: ₹100.Current price is: ₹90.

In stock

Description

ಹರಪ್ಪ: ಡಿ ಏನ್ಎ ನುಡಿದ ಸತ್ಯ / Harappa : DNA Nudida Satya -ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವೀಕರ ಬೆರಕೆಯಿಂದ ಆಗಿವೆ, ಮತ್ತು ಕಕೇಷಿಯನ್ ಮೂಲದ ಆರ್ಯ ವೈದಿಕರು ಹೇಗೆ ಯೂರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಬಂದರು,ಮತ್ತು ಅವರಿಗೆ ಮೊದಲೇ ಇಲ್ಲಿದ್ದ ದಕ್ಷಿಣ ಭಾರತೀಯ ದ್ರಾವಿಡರೊಂದಿಗೆ ಹೇಗೆ ಸಂಪರ್ಕ ಬೆಳೆಸಿದರು , ಹೇಗೆ ತಮ್ಮ ರಾಜಕೀಯ ಸಾಮಾಜಿಕ ನಿಯಂತ್ರಣ ಸಾಧಿಸಿದರು, ಭಾರತದ ಜಾತಿ ಕಗ್ಗಂಟು ಹೇಗಾಯಿತು , ಜಾತಿ ಒಳಮದುವೆಗಳು ತಂದಿತ್ತಿರುವ ಜೆನೆಟಿಕ್ ಸಮಸ್ಯೆ ಏನು ಮೊದಲಾದ ವಿಷಯಗಳು ಈ ಕೃತಿಯಲ್ಲಿ ಚರ್ಚಿತವಾಗಿದೆ. ಹರಪ್ಪ ನಾಗರಿಕತೆ ಮತ್ತು ದ್ರಾವಿಡ ಪೂರ್ವ ಸಂಸ್ಕೃತಿ ಚರಿತ್ರೆಯ ಚರ್ಚೆಗಳ ಪ್ರಸ್ತಾಪವನ್ನೂ ಈ ಕೃತಿ ಒಳಗೊಂಡಿದೆ.