ಸುಪಾರಿ ಕೊಲೆ / Supari Kole

Author:Shivakumar Mavali

Pages:80

Edition: 2024

Book Size: 1/8th Deemy

Binding: Paper Back

Publisher:Mavali Publication

Original price was: ₹100.Current price is: ₹90.

In stock

Description

ಸುಪಾರಿ ಕೊಲೆ / Supari Kole -ಶಿವಕುಮಾರ ಮಾವಳಿಯ ವೈವಿಧ್ಯ ನನ್ನನ್ನು ಅಚ್ಚರಿಗೊಳಿಸುತ್ತದೆ. ಅವರು ಒಂದೇ ಜಾಡು ಹಿಡಿದು ಬರೆಯುವವರಲ್ಲ. ಸಾಮಾಜಿಕ ಬದ್ಧತೆ ಮತ್ತು ಕಲಾಪ್ರೌಢಿಮೆ ಎರಡನ್ನೂ ತಮ್ಮ ಕಲಾಸೃಷ್ಟಿಯಲ್ಲಿ ತೋರ್ಪಡಿಸಬಲ್ಲ ಪರಿಣತಿ ಹೊಂದಿರುವ ಅವರ ಈ ನಾಟಕ ಅವರ ಚುರುಕುಭಾಷೆ. ರಂಗಕ್ಕೆ ಅಳವಡಿಸುವುದಕ್ಕೆ ಬೇಕಾದ ಚಕ್ಯತೆ, ಚಕಿತಗೊಳಿಸುವ ದೃಶ್ಯವಿನ್ಯಾಸ ಮತ್ತು ಕೊನೆವರೆಗೂ ಕುತೂಹಲ ಉಳಿಸುವ ಕಥಾವಸ್ತುವಿನಿಂದ ಹಿಡಿದಿಡುತ್ತದೆ. ಮಾವಲಿಯ ಕತೆಗಳಲ್ಲೇ ಸೊಗಸಾದ ಸಂಭಾಷಣೆಗಳಿದ್ದವು. ನಾಟಕ ಕೇವಲ ಸಂಭಾಷಣೆಯ ಮೊತ್ತ ಮಾತ್ರವೇ ಆಗಿರದೇ, ಅದಕ್ಕೊಂದು ರಂಗಕ್ಕೊಗ್ಗುವ ಸಂರಚನೆಯೂ ಬೇಕಾಗುತ್ತದೆ. ಅದನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವ ಅವರು ಸೊಗಸಾಗಿ ಗ್ರಹಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.