ಎತ್ತರ / Ettara
Author:Indrakumar H B
Pages:530
Edition: 2022
Book Size: 1/8th Deemy
Binding: Hard Bound
Publisher:Impana Pustaka Prakashana
Description
ಎತ್ತರ / Ettara -‘ಎತ್ತರ’ ಇಂದ್ರಕುಮಾರ್ ಎಚ್.ಬಿ ಅವರ ಕಾದಂಬರಿಯಾಗಿದೆ. ಇಲ್ಲಿನ ವಿಚಾರಗಳು ದಟ್ಟ ಹಿನ್ನೆಲೆಗಳನ್ನು ಚಿತ್ರಿಸುತ್ತಲೇ, ಆ ಹಿನ್ನೆಲೆಗಳು ಅಮುಖ್ಯವೋ ಅನ್ನುವಷ್ಟು ನಮ್ಮನ್ನು ಪಾತ್ರಗಳ ಆಂತರಿಕ ವಿಶ್ವಗಳೊಳಗೆ ಕಳೆದು ಹೋಗುವಂತೆ ವಿಚಾರವನ್ನು ಪ್ರಸ್ತಾಪಿಸುತ್ತದೆ. ವಾಸ್ತವ- ಅವಾಸ್ತವ ಅಥವಾ ಅತಿ ವಾಸ್ತವ ಮಾಂತ್ರಿಕ-ವಾಸ್ತವ ಈ ಬಗೆಯ ವಿಂಗಡೆಗಳನ್ನು ಸಹ ಇಲ್ಲಿನ ಕತೆಗಳು ಅನುಪಯೋಗಿಯಾಗಿಸುತ್ತವೆ. ಹಳ್ಳಿ ಬದುಕು, ಪಟ್ಟಣದ ಬದುಕು, ಆಧುಕಿನ ಸಾಂಪ್ರದಾಯಿಕ ಎಂಬೆಲ್ಲ ವಿಂಗಡನೆಗಳು ಕೆಲಸಕ್ಕೆ ಬರದಂತೆ ಮಾಡಿಸುವ ಕಲ್ಪನಾ ಶಕ್ತಿ ಈ ಕತೆಗಳದ್ದು. ಓದುಗರಿಗೆ ಕಲಾತ್ಮಕ, ಸಾಮಾಜಿಕ, ರಾಜಕೀಯ ಇತ್ಯಾದಿ ಸ್ತರಗಳಲ್ಲಿಯೂ ಚುರುಕು ತಾಗಿಸಿ ಕ್ರಿಯಾತ್ಮಕ ಓದಿನ ಅನುಭವ ಕೊಡುವಲ್ಲಿ ಇಲ್ಲಿನ ವಿಚಾರಗಳು ಸಫಲವಾಗುತ್ತದೆ. ವಿವರಗಳು ಪ್ರಸಂಗಗಳ ಮೇಲೂ, ಪ್ರಸಂಗಗಳು ವಿವರಗಳ ಮೇಲೂ ಮೇಲಾಟ ಸಾಧಿಸುತ್ತ, ತನ್ಮೂಲಕ ಪಾತ್ರಗಳು ಒಂದು ಬಗೆಯ ದಟ್ಟತೆಯನ್ನು, ತೀವ್ರತೆಯನ್ನೂ ಪಡೆಯುವ ಮೇಲಾಟ ಸಾಧಿಸುತ್ತ, ತನ್ಮೂಲಕ ಪಾತ್ರಗಳು ಒಂದು ಬಗೆಯ ದಟ್ಟತೆಯನ್ನು, ತೀವ್ರತೆಯನ್ನು ಪಡೆಯುತ್ತದೆ.
