ಮಿರ್ಜಾ ಗಾಲಿಬ್ / Mirza Galib
₹150 Original price was: ₹150.₹135Current price is: ₹135.
ಮತ್ತೆ ಮೇಲೇಳುತ್ತೇನೆ / Matte Meleluttene
₹325 Original price was: ₹325.₹292Current price is: ₹292.
ಹೊಂಬಳ್ಳಿ / Homballi
Author:M R Kamala
Pages:116
Edition: 2024
Book Size: 1/8th Deemy
Binding: Paper Back
Publisher:Amulya Pustaka Praksahana
Specification
Description
ಹೊಂಬಳ್ಳಿ / Homballi -ಬದುಕಿನಲ್ಲಿ ಅತಿ ಸಣ್ಣಪುಟ್ಟ ಸಂಗತಿಗಳಲ್ಲಿ ಅಡಗಿರುವ ಸುಖ-ಸಂತೋಷ, ವಿನೋದ, ಹಗುರುತನಗಳು; ಮನುಷ್ಯರ ಉದಾರತೆ, ಸಣ್ಣತನ, ವಿಕಾಲ ಮನೋಭಾವಗಳು ಎಂ. ಆರ್. ಕಮಲ ಅವರ ಇತ್ತೀಚಿನ ಗದ್ಯ ಬರಹಗಳ ಹಿನ್ನೆಲೆಯಾಗಿದೆ.
ಸರಳತೆ ಮತ್ತು ನಿರಾಭರಣ ಚೆಲುವಿನ ಅವರ ಬರಹಗಳ ಗುಣವನ್ನು ಸಹೃದಯ ಓದುಗರು ಹಾಗೂ ಸಾಹಿತ್ಯದ ಗಂಭೀರ ಅಧ್ಯಯನಶೀಲರು ಏಕಕಾಲಕ್ಕೆ ಒಪ್ಪಿಕೊಂಡಿದ್ದಾರೆ.
ಇದೊಂದು ಅಪರೂಪದ ಸಾಧನೆ.
