ಕನ್ನಡ ಹನುಮಾನ್ ಚಾಲೀಸಾ / Kannada Hanuman Chalisa
Author:Dayananda Lingegowda
Pages:100
Edition: 2025
Book Size: 1/12th Demmy
Binding: Paper Back
Publisher: Kadamba Prakashana
Description
ಕನ್ನಡ ಹನುಮಾನ್ ಚಾಲೀಸಾ / Kannada Hanuman Chalisa – ಹನುಮಾನ್ ಚಾಲೀಸಾ ಎಂದರೆ ಕೇವಲ ಒಂದು ಕೃತಿಯಲ್ಲ; ಅದು ಧೈರ್ಯ, ಶಕ್ತಿ ಮತ್ತು ಸಂಕಟ ನಿವಾರಣೆಯ ದಿವ್ಯ ಮಂತ್ರ! ಇದನ್ನು ಪಠಿಸುವ ಮೂಲಕ ಅನೇಕರು ಮನಃಶಾಂತಿಯನ್ನು, ಆತ್ಮಸ್ಥೈರ್ಯವನ್ನು ಮತ್ತು ಸಂಕಷ್ಟಗಳಿಂದ ವಿಮುಕ್ತಿಯನ್ನು ಪಡೆದಿದ್ದಾರೆ. ಮಂತ್ರದ ಅರ್ಥ ಗೊತ್ತಿಲ್ಲದ ಭಕ್ತರು ಕೂಡ ಅದರ ಪ್ರಭಾವನ್ನು ಅನುಭವಿಸಿದ್ದಾರೆ. ಅರ್ಥ ಗೊತ್ತಿಲ್ಲದೆಯೇ ಇಷ್ಟು ಪ್ರಭಾವಶಾಲಿಯಾಗಿರುವ ಮಂತ್ರವನ್ನು , ನಮ್ಮದೇ ಭಾಷೆಯಲ್ಲಿ ಪಠಣ ಮಾಡಿದರೆ ಇನ್ನು ಪರಿಣಾಮಕಾರಿಯಾಗಿರಬಹುದು. ಕನ್ನಡಿಗರು ಕನ್ನಡದಲ್ಲೇ ಪ್ರಾರ್ಥನೆ ಮಾಡಿದರೆ ಈ ಮಂತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದು ಅನಿಸಿದ್ದರಿಂದ ಮೂಲಕೃತಿಗೆ ಧಕ್ಕೆ ಬಾರದಂತೆ ಹನುಮಾನ್ ಚಾಲೀಸವನ್ನು ಅನುವಾದ ಮಾಡಿದ್ದೇನೆ. ಮೂಲಕೃತಿಗೆ ಧಕ್ಕೆ ಬಾರದಂತೆ ಕಾವ್ಯಗುಣ ಉಳಿಸಿಕೊಂಡು , ಮೂಲಮಂತ್ರದಂತೆ ಹಾಡಿಕೊಳ್ಳಲು ಅನುಕೂಲವಾಗುವಂತೆ ಅನುವಾಧಿಸಲಾಗಿದೆ . .ಇದುವರೆಗೆ ಅವಧಿ ಭಾಷೆಯಲ್ಲಿ ಲಭ್ಯವಿದ್ದ ಈ ಪವಿತ್ರ ಶ್ಲೋಕ ನಮ್ಮ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂಬ ನಂಬಿಕೆಯಿಂದ ನಿಮ್ಮ ಕೈ ಗಿಡುತ್ತಿದ್ದಾರೆ . ಈ ಪವಿತ್ರ ರಚನೆಯ ಕನ್ನಡರೂಪವು ಓದುಗರ ಹೃದಯಗಳಲ್ಲಿ ಭಕ್ತಿಯ ಹೊಳಪ ಮೂಡಿಸಲಿ.
