ಕನ್ನಡ ಜಾನಪದ ನಿಘಂಟು / Kannada Janapada Nighantu Vol 2

Author: D.B. Nayaka

Pages: 928

Edition: 2017

Book Size: 1/4th Crown

Binding: Hard Bound

Publisher: Karnataka Folklore University

1,100

In stock

Description

ಕನ್ನಡ ಜಾನಪದ ನಿಘಂಟು / Kannada Janapada Nighantu Vol 2 Pada Samskrithi Kosha – ಡಾ. ಡಿ. ಬಿ. ನಾಯಕ ಅವರು ಕನ್ನಡ ಜಾನಪದ ಲೋಕದ ಖ್ಯಾತ ವಿದ್ವಾಂಸರು ಹಾಗೂ ಹಾವೇರಿ ಜಿಲ್ಲೆಯ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾಗಿದ್ದಾರೆ. ದು ಕೇವಲ ಶಬ್ದಗಳ ಅರ್ಥವಲ್ಲದೆ, ಜಾನಪದೀಯ ಪದಗಳ ಸಾಂಸ್ಕೃತಿಕ ಹಿನ್ನೆಲೆ ಮತ್ತು ಬಳಕೆಯನ್ನು ವಿವರಿಸುವ ಒಂದು ಸಮಗ್ರ ಕೋಶವಾಗಿದೆ.