ಮಹಾಪ್ರಸ್ಥಾನ / Mahaprasthana Vol-2

Author: Manu

Pages: 600

Edition: 2010

Book Size: 1/8th Demmy

Binding: Hard Bound

Publisher: Kavyashree Prakashana

400

In stock

Description

ಮಹಾಪ್ರಸ್ಥಾನ / Mahaprasthana Vol-2 – ಲೇಖಕ ಮನು (ಪೆನಗೊಂಡೆ ನರಸಿಂಹರಂಗನ್) ಅವರು ಬರೆದ ಸಮಗ್ರ ಕಥೆಗಳ ಸಂಪುಟ-2. ಇಲ್ಲಿಯ ಎಲ್ಲ ಕಥೆಗಳು ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಸಂಭಾಷಣೆ ಇತ್ಯಾದಿ ಲಕ್ಷಣಗಳಿಂದ ಓದುಗರ ಗಮನ ಸೆಳೆಯುತ್ತವೆ. ಸಾಮಾಜಿಕ ಹಾಗೂ ವೈಜ್ಞಾನಿಕತೆಯನ್ನು ಬಿಂಬಿಸುವ ಕಥೆಗಳು ಒಳಗೊಂಡಿವೆ.