ಎಡಕಲ್ಲು ಗುಡ್ಡದ ಮೇಲೆ / Yedakallu Guddada Mele

Author: Bharatisuta

Pages: 144

Edition: 2020

Book Size: 1/8th Demmy

Binding: Hard Bound

Publisher: Raveendra Pustakalaya

Original price was: ₹125.Current price is: ₹113.

In stock

Description

ಎಡಕಲ್ಲು ಗುಡ್ಡದ ಮೇಲೆ / Edakallu Guddada Mele – ಈ ಕಾದಂಬರಿ ಕರ್ತೃ ಭಾರತೀಸುತ. ಆಕಸ್ಮಿಕವಾಗಿ ಮಾಡಿದ ತಪ್ಪಿಗೆ ಅನುಭವಿಸಬೇಕಾದ ನೋವುಗಳ ಸರಣಿಯು ಈ ಕಾದಂಬರಿಯ ಕಥಾವಸ್ತು. ಕೇರಳ ರಾಜ್ಯದ ವಯನಾಡು ಬಳಿಯ ಎಡಕಲ್ಲು ಎಂಬ ಪ್ರದೇಶವು ಸುಂದರವಾದ ಪ್ರವಾಸಿ ತಾಣ. ಪುಟ್ಟಣ ಕಣಗಲ್ ನಿರ್ದೇಶನದ ಚಿತ್ರವು (1973) ಜನಮೆಚ್ಚುಗೆ ಪಡೆದಿದೆ. ಸಾಹಿತ್ಯಕ ವಾಗಿಯೂ ಗಮನ ಸೆಳೆದ ಕೃತಿ ಇದು.