ಲಂಕೇಶರ ನಾಟಕಗಳು / Lankeshara Natakagalu
ಲಂಕೇಶರ ನಾಟಕಗಳು / Lankeshara Natakagalu Original price was: ₹50.Current price is: ₹45.
Back to products
ಗುಜರಾತ್ ಫೈಲುಗಳು / Gujarat Filegalu
ಗುಜರಾತ್ ಫೈಲುಗಳು / Gujarat Filegalu Original price was: ₹150.Current price is: ₹135.

ಖೈರ್ಲಾಂಜಿ / Kairlanji

Author: Shivasundar

Pages: 277

Edition: 2009

Book Size: 1/8th Demmy

Binding: Paper Back

Publisher: Lankesh Prakashana

Original price was: ₹200.Current price is: ₹180.

In stock

Description

ಖೈರ್ಲಾಂಜಿ / Kairlanji – 2006ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ದಲಿತರಾದ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ, ಸತತವಾಗಿ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ್ ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಬೀಕರ ಹತ್ಯಾಕಾಂಡದಲ್ಲಿ ಇಡೀ ಹಳ್ಳಿಯೇ ತೊಡಗಿಕೊಂಡಿತ್ತು. ಆ ಅಮಾನವೀಯ ಕ್ರೌರ್ಯವನ್ನು ಆನಂದ್ ತೇಲ್ತುಂಬ್ಡೆಯವರು ಬಿಡಿಸಿಟ್ಟಿದ್ದಾರೆ. ಈ ಕೃತಿಯನ್ನು ಲೇಖಕ ಶಿವಸುಂದರ್ ಕನ್ನಡದಲ್ಲಿ ಸಂಪಾದಿಸಿದ್ದಾರೆ.