ಧನಂಜಯನ ದಶರೂಪಕ / Dhananjayana Dasharoopaka

Author: K.V Subbanna

Pages: 360

Edition: 2014

Book Size: 1/8th Demmy

Binding: Paper Back

Publisher: Akshara Prakashana

260

In stock

Description

ಧನಂಜಯನ ದಶರೂಪಕ / Dhananjayana Dasharoopaka – ಲಲಿತಕಲಾಶಾಸ್ತ್ರದ ಪೂರ್ವಪರಂಪರೆಯನ್ನು ಪರಿಚಯಿಸುವುದು ಅಗತ್ಯವಾದ ನೂತನ ಕಲಾಶಾಸ್ತ್ರ. ಈ ಶತಮಾನದ ನೂತನ ನಾಟ್ಯಶಾಸ್ತ್ರ ಹುಟ್ಟಿ ಬೆಳೆಯಬೇಕಾದರೆ ಭಾರತೀಯ ನಾಟ್ಯಶಾಸ್ತ್ರದ ಪರಂಪರೆ ಸ್ಪಷ್ಟ ತಿಳಿಯಬೇಕು. ಮುಖ್ಯವಾಗಿ, ಸಂಸ್ಕೃತದಲ್ಲಿರುವ ನಾಟ್ಯವಿಷಯಕ ಗ್ರಂಥಗಳೆಲ್ಲವೂ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದವಾಗಬೇಕು. ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ಮುಖ್ಯ ಒಂದಾದ ‘ದಶರೂಪಕ’ವನ್ನು ಅನುವಾದಿಸಿ ಪ್ರಕಟಿಸುವುದರಲ್ಲಿ ಮೇಲಿನ ಪ್ರಯೋಜನದ ದೃಷ್ಟಿಯೊಂದಿದೆ.