ಚಿಂತೆ ಬಿಡಿ Chill ಮಾಡಿ / Chinte Bidi Chill Maadi
ಚಿಂತೆ ಬಿಡಿ Chill ಮಾಡಿ / Chinte Bidi Chill Maadi Original price was: ₹180.Current price is: ₹162.
Back to products
ಸ್ಕೂಲ್ ಫೋಬಿಯ / School Phobia
ಸ್ಕೂಲ್ ಫೋಬಿಯ / School Phobia Original price was: ₹120.Current price is: ₹108.

ಓ ಬದುಕೇ ನೀನೆಷ್ಟು ಸೊಗಸು / O Baduke Neeneshtu Sogasu

Author: Yathiraj Veerambudhi

Pages: 120

Edition: 2025

Book Size: 1/8th Demmy

Binding: Paper Back

Publisher: Sawanna Enterprises

Original price was: ₹150.Current price is: ₹135.

In stock

Description

ಓ ಬದುಕೇ ನೀನೆಷ್ಟು ಸೊಗಸು / O Baduke Neeneshtu Sogasu – ಯತಿರಾಜ್ ವೀರಾಂಬುಧಿ ಅವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಮೂಲ ಕೃತಿಯಾಗಿದೆ. ವ್ಯಕ್ತಿತ್ವ ವಿಕಸನ ವಿಚಾರಗಳನ್ನೊಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಶಾಂತಿ, ತೃಪ್ತಿ ಮತ್ತು ಆನಂದ. ನಾವು ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು ಮತ್ತು ಹೇಗಿರಬಹುದು- ಈ ವಿಷಯಗಳ ಬಗ್ಗೆ ಓದುಗರನ್ನು ನೇರವಾಗಿ ಮಾತನಾಡಿಸುತ್ತಾ, ಗುರುಗಳು ಶಿಷ್ಯರಿಗೆ ಹೇಳುವಂತೆ ತಿಳಿಯಾದ ಭಾಷೆಯಲ್ಲಿ ವಿವರಿಸುತ್ತಾರೆ ಡಾ. ಯಂಡಮೂರಿ. ಮಕ್ಕಳಿಗೆ ತಾಯಿ ತಂದೆಯರ ಹಣ, ಪ್ರೀತಿ ಮಾತ್ರ ಸಾಲದು. ಮಕ್ಕಳ ಶಿಕ್ಷಣದಲ್ಲಿ ತಾಯಿತಂದೆಯರು ತೊಡಗಿಸಿಕೊಳ್ಳಬೇಕೆಂಬುದು ಯಂಡಮೂರಿಯವರ ಆಶಯ. ಕೆಲವೊಮ್ಮೆ ಓದುಗರನ್ನು ನೇರವಾಗಿ ಮಾತಾಡಿಸುವಂತೆ ಬರೆದಿರುವ, ಬದುಕಿನ ಸೊಗಸನ್ನು ವಿವರಿಸಿರುವ ವಿಶಿಷ್ಟ ಲೇಖನ ಮಾಲೆಯೇ ಓ ಬದುಕೇ… ನೀನೆಷ್ಟು ಸೊಗಸು..!