ತಲ್ಲಣಿಸದಿರು ಕಂಡ್ಯ ತಾಳು ಮನವೆ / Thallanisadiru Kandya Thalu Manave
₹150 Original price was: ₹150.₹135Current price is: ₹135.
ಓ ನನ್ನ ಚೇತನ ! / O Nanna Chethana!
₹200 Original price was: ₹200.₹180Current price is: ₹180.
ಅನಂತದೆಡೆಗೆ! / Ananthadedege!
Author: Dr. N. Someswara
Pages: 192
Edition: 2018
Book Size: 1/8th Demmy
Binding: Paper Back
Publisher: Sawanna Enterprises
Description
ಅನಂತದೆಡೆಗೆ! / Ananthadedege! – ಕಥೆಗಳ ಮೂಲಕ ಕಲಿಸುವ ಮತ್ತು ಚಿಂತನೆಗೆ ತೊಡಗಿಸುವ ಕೃತಿಯಿದು. ವ್ಯಕ್ತಿತ್ವ ವಿಕಾಸವೇ ಈ ಕೃತಿ ಉದ್ದೇಶ. ಇದರಲ್ಲಿ ಒಟ್ಟು ಐವತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೆರಡು ಪುಟಗಳಲ್ಲಿದೆ. ಕಥೆ, ಕಥೆಯ ಮೂಲಕ ಕಲಿಕೆಗಾಗಿ ಮೂರ್ನಾಲ್ಕು ವಾಕ್ಯಗಳ ಆಶಯ ಸೂಚಿ ಒದಗಿಸಲಾಗಿದೆ. ಓದುತ್ತಲೇ ಓದುಗರ ಅನುಭವಗಳ ಹಂಚಿಕೆ ಹಾಗೂ ಆತ್ಮಾವಲೋಕನಕ್ಕಾಗಿ ಕೆಲವು ಪ್ರಶ್ನೆಗಳನ್ನು ನೀಡಲಾಗಿದೆ. ಇಲ್ಲಿನ ಪ್ರತಿ ಬರಹವು ಮಕ್ಕಳಿಗೆ, ಹದಿಹರೆಯದವರಿಗೆ ಹೆಚ್ಚು ಉಪಯುಕ್ತವಾಗಿದೆ.
