ಅನಂತದೆಡೆಗೆ! / Ananthadedege!
ಅನಂತದೆಡೆಗೆ! / Ananthadedege! Original price was: ₹200.Current price is: ₹180.
Back to products
ತಾಲಿಬಾನ್ / Taliban
ತಾಲಿಬಾನ್ / Taliban Original price was: ₹200.Current price is: ₹180.

ಓ ನನ್ನ ಚೇತನ ! / O Nanna Chethana!

Author: Dr. N. Someswara

Pages: 192

Edition: 2018

Book Size: 1/8th Demmy

Binding: Paper Back

Publisher: Sawanna Enterprises

Original price was: ₹200.Current price is: ₹180.

In stock

Description

ಓ ನನ್ನ ಚೇತನ ! / O Nanna Chetana! – ಐವತ್ತು ಕಥೆಗಳ ಸಂಕಲನ ಇದು. ವ್ಯಕ್ತಿತ್ವ ವಿಕಾಸ, ಸಾಮಾನ್ಯಜ್ಞಾನ ವೃದ್ಧಿ ಆಶಯಗಳನ್ನು ಇಟ್ಟುಕೊಂಡು ರಚಿಸಲಾಗಿದೆ. ಬದುಕಿನ ಬಗ್ಗೆ ಅರಿಯಲು ಅನುವು ಮಾಡುವ ಕತೆಗಳಿವೆ. ಪ್ರತಿಯೊಂದು ಕತೆಯನ್ನೂ ಆಸಕ್ತಿಯಿಂದ ಓದುವಂತಿವೆ. ಸರಳ ನಿರೂಪಣೆ ಹಾಗೂ ಕತೆಯ ಮೂಲಕ ಸಾಧಿಸಬಹುದಾದ ಕಲಿಕೆಗೆ ಅನುವಾಗುವಂತೆ ವಾಕ್ಯಗಳನ್ನು ರಚಿಸಲಾಗಿದೆ. ಓದಿನ ಮೂಲಕ ಲಭಿಸುವ ಅನುಭವದ ಅಂಶಗಳ ಚರ್ಚೆಗೆ ಸೂಚನೆ, ಅಂತರ್ ನಿರೀಕ್ಷಣೆಗೆ ನೆರವಾಗುವ ಪ್ರಶ್ನೆಗಳನ್ನು ನೀಡಲಾಗಿದೆ. ಕತೆಗಳ ಜೊತೆಯಲ್ಲಿ ನೀತಿ ಮತ್ತು ಆಶಯಕ್ಕೆ ಸಂಬಂಧಿಸಿದ ರೇಖಾಚಿತ್ರಗಳಿರುವುದು ವಿಶೇಷ.