ಪ್ರಾಚೀನ ವಿಶ್ವ ನಾಗರಿಕತೆಗಳ ಪರಿಚಯ / Pracheena Vishwa Nagarikathegala Parichaya
₹200 Original price was: ₹200.₹180Current price is: ₹180.
ಐಸಿರಿ / Isiri
₹100 Original price was: ₹100.₹90Current price is: ₹90.
ಆರೋಗ್ಯಕರ ಜೀವನ ಶೈಲಿ ಆಹಾರ ಪಾಲನೇ / Arogyakara Jeevana Shaili Aahara Palane
Author: Dr. Khadar
Pages: 56
Edition: 2023
Book Size: 1/8th Demmy
Binding: Papar Back
Publisher: Jana Prakashana
Description
ಆರೋಗ್ಯಕರ ಜೀವನ ಶೈಲಿ ಆಹಾರ ಪಾಲನೇ / Arogyakara Jeevana Shaili Aahara Palane – ಡಾ. ಖಾದರ್ ಮೂಲತಃ ವಿಜ್ಞಾನಿ. ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರು. ಆರೋಗ್ಯಕರ ಜೀವನ ಶೈಲಿ ಹಾಗೂ ಆಹಾರದ ಪಾಲನೆ ಕುರಿತು ತಮ್ಮ ಅಧ್ಯಯನದ ಫಲವಾಗಿ ಬರೆದ ಕೃತಿ ಇದು. ಆಹಾರವು ಜೀವನ ಶೈಲಿಯ ಭಾಗವಾಗಿದೆ. ಆದ್ದರಿಂದ, ಆಹಾರದಲ್ಲಿ ನಿಯಮಗಳನ್ನು ಪಾಲಿಸದಿದ್ದರೆ ಆರೋಗ್ಯದಲ್ಲೂ ಏರು-ಪೇರುಗಳಾಗುವ ಸಾಧ್ಯತೆ ಹೆಚ್ಚು ಎಂಬ ಎಚ್ಚರಿಕೆಯಾಗಿ ಇಲ್ಲಿ ಸಲಹೆ ರೂಪದ ಮಾರ್ಗದರ್ಶನಗಳನ್ನು ನೀಡಿದ್ದಾರೆ.
