ಐಸಿರಿ / Isiri
₹100 Original price was: ₹100.₹90Current price is: ₹90.
ತಿಳಿದು ತಿನ್ನೋಣ ಬನ್ನಿ! / Tilidu Tinnona Banni!
Author: Dr. Khadar
Pages: 144
Edition: 2024
Book Size: 1/8th Demmy
Binding: Papar Back
Publisher: Jana Prakashana
Description
ತಿಳಿದು ತಿನ್ನೋಣ ಬನ್ನಿ! / Tilidu Tinnona Banni! – ಡಾ. ಖಾದರ್ ಅವರು ಉತ್ತಮ ಆಹಾರ ಸೇವನೆಯು ಉತ್ತಮ ಆರೋಗ್ಯಕ್ಕೆ ಪೂರಕ ಎಂಬ ತಿಳಿವಳಿಕೆಯನ್ನು ಜನಸಮೂಹದಲ್ಲಿ ಜಾಗೃತಿ ಮೂಡಿಸುತ್ತಲೇ ಬಂದಿದ್ದರ ಯತ್ನವಾಗಿ ಮೂಡಿ ಬಂದಿರುವ ಕೃತಿ-ತಿಳಿದು ತಿನ್ನೋಣ ಬನ್ನಿ. ಸಿರಿಧಾನ್ಯಗಳ ಮಹತ್ವ ತಿಳಿದು ಉತ್ತಮ ಆಹಾರ ಸೇವೆನೆಯೊಂದಿಗೆ ಜೀವನ ಶೈಲಿಯೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳೋಣ ಎಂಬ ಸಂದೇಶವೂ ಇಲ್ಲಿದೆ.
