ವಾಲ್ಮೀಕಿಯ ನೆವದಲ್ಲಿ / Valmeekiya Nevadalli
₹300 Original price was: ₹300.₹270Current price is: ₹270.
ಪಚ್ಚೆ ರೆಸಾರ್ಟ್ / Pache Resort
₹60 Original price was: ₹60.₹54Current price is: ₹54.
ಸನ್ನಿವೇಶ / Sannivesha
Author: U. R. Ananthamurthy
Pages: 96
Edition: 2009
Book Size: 1/8th Demmy
Binding: Papar Back
Publisher: Abhinava
Description
ಸನ್ನಿವೇಶ / Sannivesha – ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಗ್ರಹ ’ಸನ್ನಿವೇಶ’ದಲ್ಲಿ ಹತ್ತು ಬರೆಹಗಳಿವೆ. 1974ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ಸಂಗ್ರಹವು ಸಾಹಿತ್ಯ ವಿಮರ್ಶೆ, ಸಂದರ್ಶನ, ವ್ಯಕ್ತಿಚಿತ್ರಗಳನ್ನು ಒಳಗೊಂಡಿದೆ. ಸನ್ನಿವೇಶ ಎಂಬ ಮೊದಲ ಲೇಖನದಿಂದ ಆರಂಭವಾಗುವ ಕೃತಿಯಲ್ಲಿ ’ಈಚಿನ ಸಾಹಿತ್ಯದ ಬಗ್ಗೆ’, ಅಕ್ಷರಜ್ಞಾನ ಮತ್ತು ಪ್ರಜ್ಞೆ, ಭಾರತೀಯತೆ, ಸಾಹಿತ್ಯ ಮತ್ತು ಪ್ರತಿಭಟನೆ, ನವ್ಯಕಾವ್ಯ ಮತ್ತು ತಾತ್ವಿಕತೆ, ಹಯವದನ, ಜನಪ್ರಿಯ ಕಲೆ ಮತ್ತು ಮಧ್ಯಮವರ್ಗ, ಜಾತಿ ವಿನಾಶ, ಶಾಂತವೇರಿ ಗೋಪಾಲಗೌಡರನ್ನು ಕುರಿತು ಲೇಖನಗಳಿವೆ.
